ಕರ್ನಾಟಕ SSLC ಪರೀಕ್ಷೆಯ ಫಲಿತಾಂಶ 2025 ಮೇ 2 ಕ್ಕೆ ಫಿಕ್ಸ್ । Karnataka SSLC Result 2025 in Kannada Official Website at karresults.nic.in

ಕರ್ನಾಟಕ SSLC ಪರೀಕ್ಷೆಯ ಫಲಿತಾಂಶ 2025 ಮೇ 2 ಕ್ಕೆ ಫಿಕ್ಸ್ । Karnataka SSLC Result 2025 in Kannada Official Website at karresults.nic.in

Karnataka SSLC Result 2025

ಕರ್ನಾಟಕ SSLC ಪರೀಕ್ಷೆಯ ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್ , ನಿಮ್ಮ ರ್ಯಾಂಕ್ ಸ್ಕೋರ್ , ಮೆರಿಟ್ ಪಟ್ಟಿ , ಶೇಕಡಾವಾರು ಹೀಗೆ ಈ ಎಲ್ಲವನ್ನು ಪರೀಕ್ಷಿಸಲು ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಮಂಡಳಿ ಮೇ ಎರಡನೇ ತಾರೀಖಿನಂದು ವಿದ್ಯಾರ್ಥಿಗಳಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ ಪರೀಕ್ಷಿಸಿಕೊಳ್ಳುವ ಬಗ್ಗೆ ಈ ಕೆಳಗೆ ಎಲ್ಲ ಮಾಹಿತಿಯನ್ನು ನೀಡಲಾಗಿದೆ ವಿದ್ಯಾರ್ಥಿಗಳು ಎಲ್ಲ ಮಾಹಿತಿಯನ್ನು ಓದಿಕೊಂಡು ನಿಮ್ಮ ರೀಜಲ್ಟ್ ಅನ್ನು ವೀಕ್ಷಿಸಬಹುದು.

Karnataka SSLC Result 2025

Karnataka SSLC Result 2025 in Kannada

ಪರೀಕ್ಷಾ ಮಂಡಳಿಯು ಪರೀಕ್ಷೆಗಳನ್ನ ಮಾರ್ಚ್ 21 ರಿಂದ ಏಪ್ರಿಲ್ 4 ರ ವರೆಗೆ ನಡೆಸಲಾಗಿತ್ತು. ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜ, ವಿಜ್ಞಾನ, ಗಣಿತ, ಈ ಎಲ್ಲ ವಿಷಯಗಳ ಮೇಲೆ ಪರೀಕ್ಷೆ ನಡೆಸಲಾಗಿತ್ತು.

ಕಳೆದ ಬಾರಿಗಿಂತ ಈ ಸಾರಿ ಅನೇಕ ವಿದ್ಯಾರ್ಥಿಗಳು ಪರೀಕ್ಷ ಕೊಠಡಿಗೆ ಕೆಲವು ಕಾರಣಗಳಿಂದ ಹಾಜರಾತಿ ನೀಡಲಿಲ್ಲ ಹಾಗೆ ಅಂತಹ ವಿದ್ಯಾರ್ಥಿಗಳು ಯಾವುದೇ ರೀತಿಯ ಭಯಪಡದೆ ಮರುಪರೀಕ್ಷೆಯನ್ನ ಬರೆಯಬಹುದಾಗಿದೆ.

Karnataka SSLC Result 2025

ಕರ್ನಾಟಕ ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳಿಗೆ ಹೀಗೆ ಅನೇಕ ರೀತಿಯ ವ್ಯವಸ್ಥೆಯನ್ನ ಕಲ್ಪಿಸಿಕೊಟ್ಟಿದೆ.

ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳಿಗಾಗಿ ತಮ್ಮ ಪಲಿತಾಂಶವನ್ನ ನೋಡಲು online and offline ಮೂಲಕ ನೋಡಲು ಅವಕಾಶ ನೀಡಿದೆ.

ಆಫ್ ಲೈನ್ ಮಾಹಿತಿ :

  • ಆಫ್ ಲೈನ್ ಮೂಲಕ ಅಂದ್ರೆ ಪ್ರತಿಯೊಬ್ಬ ವಿದ್ಯಾರ್ಥಿಯ ಬಳಿಯಲ್ಲೂ ಸ್ಮಾರ್ಟ್ಫೋನ್ ಇದ್ದೆ ಇರುತ್ತದೆ.
  • ನಿಮ್ಮ ಫೋನ್ ನಲ್ಲಿ ಮೊದಲು msg app ಮೇಲೆ ಕ್ಲಿಕ್ ಮಾಡಿ
  • ಹಾಗು ಹೊಸದಾದ msg ಅನ್ನ ಅಂದರೆ ನಿಮ್ಮ REGISTER NUMBER ಟೈಪ್ ಮಾಡಿ
  • ಟೈಪ್ ಮಾಡಿ 56263 ಗೆ ನಿಮ್ಮ ಒಂದು MSG ನ ಸೆಂಡ್ ಮಾಡಿ
  • ನಂತರ RESULTಅನ್ನ ತಿಳಿಯಬಹುದಾಗಿದೆ.

2024 | 2025 ಸಾಲಿನ ಶೈಕ್ಷಣಿಕ ಪರೀಕ್ಷೆಯಾ ಫಲಿತಾಂಶದ ಅಂಕಪಟ್ಟಿಯನ್ನ ಮುಂದಿನ ಭವಿಷ್ಯಕಾಗಿ ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ವಿದ್ಯಾರ್ಥಿಗಳು ಅವರ ಒಂದು ಉತ್ತೀರ್ಣತೆಯನ್ನ ವೀಕ್ಷಣೆ ಮಾಡಲು ನೆರವುಮಾಡಿಕೊಡುತ್ತದೆ. SSLC ಪರೀಕ್ಷೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯ ಕಟ್ಟಿಕೊಳ್ಳಲು ಈ ಒಂದು ಘಟ್ಟವು ಪ್ರಮುಖ ಪಾತ್ರ ನಿರ್ವಹಿಸಿದೆ.

ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ಪಲಿತಾಂಶವನ್ನ ಈ ಕೆಳಗಿನ ಲಿಂಕ್ ಅಲ್ಲಿ ನೋಡಬಹುದಾಗಿದೆ.

Karnataka SSLC Result 2025

SSLC ಫಲಿತಾಂಶವನ್ನು ತಿಳಿದುಕೊಳ್ಳುವ ವಿಧಾನ ಈ ಕೆಳಗೆ ನೋಡಬಹುದು :

  • ಮೊದಲು ಫಲಿತಾಂಶ ನೋಡಲು ವಿದ್ಯಾರ್ಥಿಗಳು ಗೂಗಲ್ ಅಥವಾ ಕ್ರೋಮ್ ಓಪನ್ ಮಾಡಿ
  • ನಂತರ ಕರ್ನಾಟಕ SSLC ಅಧಿಕೃತ ವೆಬ್ ಸೈಟ್ ಗೆ ಭೇಟಿನೀಡಿ
  • ಅಲ್ಲಿರುವ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಿ. ಅಲ್ಲಿನ ಖಾತೆಗೆ ವಿದ್ಯಾರ್ಥಿಗಳು ನಿಮ್ಮ ಸರಿಯಾದ ಜಿಮೇಲ್ ಐಡಿಯನ್ನ ಮುದ್ರಿಸಬೇಕು
  • ನಂತರ ಆ ಪೇಜ್ ನ ಕೆಳಭಾಗದಲ್ಲಿ ಫರ್ಗೆಟ್ ಪಾಸ್ವರ್ಡ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಜಿಮೇಲ್ ಐಡಿ ಗೆ ಒಂದು OTP ಕಳುಹಿಸಲಹುತ್ತದೆ . OTP ಯನ್ನ ಗೂಗಲ್ ಅಥವಾ ಕ್ರೋಮ್ ಅಪ್ಲೋಡ್ ಮಾಡಬೇಕು
  • ನಂತರ ವಿದ್ಯಾರ್ಥಿಯು ಹೊಸ ಪಾಸ್ವರ್ಡ್ ನಮೂದಿಸಿ ಉಳಿಸಬಹುದು.

ಕರ್ನಾಟಕ SSLC ಪರೀಕ್ಷೆಯ ಫಲಿತಾಂಶ 2025 ಮೇ 2 ಕ್ಕೆ ಫಲಿತಾಂಶ ಹೊರಬೀಳಲಿದೆ.

SSLC ಫಲಿತಾಂಶವನ್ನುಡೌನ್ ಲೋಡ್ ಮಾಡುವ ವಿಧಾನ :

  • ಮಂಡಳಿಯ ಅಧಿಕೃತ ವೆಬಸೈಟ್ http://karresults.nic.in/ ಗೆ ಭೇಟಿನೀಡಿ.
  • ಓಪನ್ ಆದ ಪೆಗ್ ಮೇಲೆ SSLC ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ರಿಜಿಸ್ಟರ್ ನಂಬರ್ ಮತ್ತು ಬೇಕಾದ ಮಾಹಿತಿಯನ್ನ ನಮೂದಿಸಿ.
  • ನಂತರ ನಿಮ್ಮ ಫಲಿತಾಂಶ ನೋಡಬಹುದು.
Karnataka SSLC Result 2025

ನಿಮ್ಮ ಪರೀಕ್ಷೆಯ ಪಲಿತಾಂಶವನ್ನ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *