ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ 2025 | ESIC Recruitment In Kannada 2025

ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ 2025 | ESIC Recruitment In Kannada 2025

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ ESIC ಸಂಸ್ಥೆಯಲ್ಲಿ ತುಂಬ ದೊಡ್ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.

ESIC Recruitment In Kannada 2025

ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ನೇರವಾಗಿ ಅಲ್ಲಿ ಕೊಡಲಾದ ವಿಳಾಸಕ್ಕೆ ಹೋಗಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ESIC ಸಂಸ್ಥೆಯು ಭಾರತದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನ ಸೃಷ್ಟಿಸಿದೆ.ಅನೇಕ ವರ್ಗದ ಜನರು ಕಾರ್ಯ ನಿರ್ವಹಿಸುತ್ತಿದ್ದು ಅನೇಕ ಜನ ಸಮುದಾಯಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ.

ಸಂಸ್ಥೆಯ ಹೆಸರು :

ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ( ESIC )

ESIC Recruitment In Kannada 2025

ಹುದ್ದೆಯ ಹೆಸರು :-

  • ಸೀನಿಯರ್ ರೆಸಿಡೆಂಟ್ ವರ್ಕ್

ಒಟ್ಟು ಹುದ್ದೆ :-

  • ಈ ಸಂಸ್ಥೆಯಲ್ಲಿ ಸುಮಾರು 37 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ

ಒಟ್ಟು ಹುದ್ದೆಯ ವಿವರ :-

  1. ತುರ್ತು ಔಷಧ : ಒಟ್ಟು ಹುದ್ದೆ 08
  2. ರೇಡಿಯೋ ರೋಗನಿರ್ಣಯ : ಒಟ್ಟು ಹುದ್ದೆ 05
  3. ಐಸಿಯು/ಎಂಐಸಿಯು(ಮೆಡ್)/ ಐಸಿಸಿಯು(ಮೆಡ್) : ಒಟ್ಟು ಹುದ್ದೆ 03
  4. ಮೂಳೆ ಚಿಕಿತ್ಸೆ : ಒಟ್ಟು ಹುದ್ದೆ 01
  5. ಅರಿವಳಿ ಶಸ್ತ್ರ : ಒಟ್ಟು ಹುದ್ದೆ 01
  6. ಸಾಮಾನ್ಯ ಶಸ್ತ್ರಚಿಕಿತ್ಸೆ : ಒಟ್ಟು ಹುದ್ದೆ 02
  7. ಜನರಲ್ ಮೆಡಿಸಿನ್ : ಒಟ್ಟು ಹುದ್ದೆ 02
  8. ವಿಧಿವಿಜ್ಞಾನ ವೈದ್ಯಶಾಸ್ತ್ರ : ಒಟ್ಟು ಹುದ್ದೆ 01
  9. ಅಂಗರಚನಾಶಾಸ್ತ್ರ : ಒಟ್ಟು ಹುದ್ದೆ 03
  10. ಶರೀರಶಾಸ್ತ್ರ : ಒಟ್ಟು ಹುದ್ದೆ 02
  11. ಜೀವರಾಸಾಯಶಾಸ್ತ್ರ : ಒಟ್ಟು ಹುದ್ದೆ 03
  12. ಔಷಧಶಾಸ್ತ್ರ : ಒಟ್ಟು ಹುದ್ದೆ 02
  13. ಸೂಕ್ಷ್ಮ ಜೀವವಿಜ್ಞಾನ : ಒಟ್ಟು ಹುದ್ದೆ 04

ವಯೋಮಿತಿ :-

  • ಗರಿಷ್ಠ ವಯಸ್ಸಿನ ಮಿತಿ 44 ವರ್ಷಕ್ಕಿಂತ ಕಡಿಮೆ
  • ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.

ವಿದ್ಯಾರ್ಹತೆ :-

ಸಂಬಂಧ ಪಟ್ಟ ಹುದ್ದೆಗಳ ವಿಷಯದಲ್ಲಿ ಪಿಜಿ ಪದವಿಯನ್ನ ಹೊಂದಿರಬೇಕು.

ವೇತನ :-

  • ಪ್ರತಿ ತಿಂಗಳಿಗೆ TA, DA ಕೊಡಲಾಗುತ್ತದೆ
  • 1,36,483 ರೂ ವೇತನವನ್ನ ಕೊಡಲಾಗುತ್ತದೆ
ESIC Recruitment In Kannada 2025

ಅರ್ಜಿ ಶುಲ್ಕ :-

  • ಇತರೆ ಎಲ್ಲ ಅಭ್ಯರ್ಥಿಗಳು ರೂ 300 ಅರ್ಜಿ ಶುಲ್ಕ ಇರುತ್ತದೆ.
  • SE , ST ಅಭ್ಯರ್ಥಿಗಳು ಯಾವುದೇ ತರಹದ ಅರ್ಜಿ ಶುಲ್ಕವನ್ನ ನೀಡಿಲ್ಲ.

ಪ್ರಮುಖ ದಿನಾಂಕಗಳು :-

  • ಪ್ರಮುಖ ದಿನಾಂಕ ನೋಡೋದಾದ್ರೆ 7 / 06 / 2025 ರಲ್ಲಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ :-

ಉದ್ಯೋಗಾಂಕ್ಷಿ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಹಾಗು ಹೆಚ್ಚಿನ ಮಾಹಿತಿಯನ್ನ PDF ನ ಮೂಲಕ Canva.com ತಿಳಿಯ ಬಹುದಾಗಿದೆ.

ESIC Recruitment In Kannada 2025

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *