ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ,,,,,,,,,, ಯುವಕರಿಗೆ ಒಂದು ಹೊಸ ಉದ್ಯಮವನ್ನು ಶುರು ಮಾಡಲು ಸರ್ಕಾರದಿಂದ ಒಂದು ಒಳ್ಳೆ ಯೋಜನೆಯನ್ನು ಜಾರಿಗೆ ತಂದಿದ್ದು ಯುವಕರು ಸ್ವಯಂ ಉದ್ಯೋಗ ನಡೆಸಲು ಇದು ತುಂಬಾನೇ ಸಹಾಯ ಆಗುತ್ತದೆ ಇದರಬಗ್ಗೆ ತಿಳಿಸಿಕೊಡ್ತೀನಿ . ನಿಮಗೂ ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ಕೆಳಗೆ ಕಾಣಿಸುವ ನಮ್ಮ ಟೆಲಿಗ್ರಾಂ ಪೇಜ್ ಮತ್ತು ವಾಟ್ಸಾಪ್ ಚಾನೆಲ್ ಗೆ ಜಾಯಿನ್ ಆಗಿ ಎಲ್ಲ ಮಾಹಿತಿ ಕೊಡ್ತಿನಿ.
Unnati Yojana karnataka Apply Online
ಉನ್ನತಿ ಯೋಜನೆಯಬಗ್ಗೆ :-
ಕರ್ನಾಟಕ ಸರ್ಕಾರದ “ಉನ್ನತಿ ಯೋಜನೆ” ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ಸಬ್ಸಿಡಿ, ಸಾಲ ಮತ್ತು ತರಬೇತಿ ನೀಡುತ್ತದೆ ಅಷ್ಟೇ ಅಲ್ಲದೆ ಆರ್ಥಿಕವಾಗಿ ಸ್ವಾಲಂಬಿ ಜೀವನ ನಡೆಸಲು ಇದು ತುಂಬಾನೇ ಸಹಕಾರಿ ಆಗಿದೆ ಇದರ ಬಗ್ಗೆ ಈ ಕೆಳಗೆ ಸಂಪೂರ್ಣ ಮಾಹಿತಿ ಹಂತ ಹಂತವಾಗಿ ತಿಳಿಸಿಕೊಡ್ತಿನಿ ಹಾಗೆ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಕೊನೆಯಲ್ಲಿ ಕಾಣಿಸುವ ಬಟನ್ ಮೇಲೆ ಕ್ಲಿಕ್ ಮಾಡಿ ಸಲ್ಲಿಸಬಹುದು .
ಉನ್ನತಿ ಯೋಜನೆಯ ಉದ್ದೇಶ:-
ಈ ಉನ್ನತಿ ಯೋಜನೆಯು ಹಲವಾರು ಉದ್ದೇಶವನ್ನು ಹೊಂದಿದ್ದು ಯುವಕರ ಪಾಲಿಗೆ ಇದೊಂದು ವರದಾನ ಅಂತಾನೆ ಹೇಳಬಹುದು ಇದರ ಕುರಿತು ಕೆಲವೊಂದಿಷ್ಟು ಉದ್ದೇಶವನ್ನು ಈ ಕೆಳಗೆ ನೀಡಲಾಗಿದೆ
ನಿರುದ್ಯೋಗಿ ಯುವಕರಿಗೆ ಸ್ವರೋಜಗಾರಿ ಅವಕಾಶಗಳನ್ನು ಕಲ್ಪಿಸಿ ಕೊಡುವುದು
ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (MSME) ಪ್ರೋತ್ಸಾಹಿಸುವುದು.
SC/ST/OBC, ಮಹಿಳೆಯರು ಮತ್ತು ದಿವ್ಯಾಂಗಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ .
ಅರ್ಜಿ ಸಲ್ಲಿಸಲು ಅರ್ಹತೆ ನೀಯಮಗಳು ಈ ಕೆಳಗಿನಂತಿವೆ :-
ವಯಸ್ಸು: 18 ರಿಂದ 40 ವರ್ಷ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು .
ಶಿಕ್ಷಣ: ಕನಿಷ್ಠ 8ನೇ ತರಗತಿ ಪಾಸ್ ಆಗಿರಬೇಕು .
ವಾರ್ಷಿಕ ಕುಟುಂಬ ಆದಾಯ: ₹1.5 ಲಕ್ಷಕ್ಕಿಂತ ಕಡಿಮೆ ಇರಬೇಕು
ಆದ್ಯತೆ ಗುಂಪುಗಳು: SC/ST/OBC ಅಭ್ಯರ್ಥಿಗಳು
ಮಹಿಳಾ ಉದ್ಯಮಿಗಳು ದಿವ್ಯಾಂಗರು
BPL ಕಾರ್ಡ್ ಹೊಂದಿರುವವರು ಅರ್ಜಿ ಸಲ್ಲಿಸಕ್ಕೆ ಅರ್ಹರು
ಸಹಾಯಧನ ಮತ್ತು ಸಾಲದ ವಿವರ ಈ ಕೆಳಗಿನಂತಿದೆ :-
ಈ ಕೆಳಗಿನಂತೆ ಸಹಾಯಧನ ಮತ್ತು ಸಾಲದ ವಿವರಗಳನ್ನು ನೀವು ನೋಡಬಹುದು
ಸಬ್ಸಿಡಿ ನೋಡೋದಾದ್ರೆ :- ಒಟ್ಟು ವೆಚ್ಚದ 25% ರಿಂದ 50% (ವರ್ಗಾನುಸಾರ).
ಸಾಲ :- ₹1 ಲಕ್ಷದಿಂದ ₹5 ಲಕ್ಷ (ಬ್ಯಾಂಕ್ ಮೂಲಕ).
ತರಬೇತಿ :- ಉಚಿತ ತರಬೇತಿ (ಅಗತ್ಯವಿದ್ದಲ್ಲಿ).
ತಿರುವು ಕಾಲ :- 3-5 ವರ್ಷ (ಮೊರಟೋರಿಯಂ 6-12 ತಿಂಗಳು).
ಸಾಲ ಮರು ಪಾವತಿ ವಿಧಾನ :-
ಮೊರಟೋರಿಯಂ (EMI ಇಲ್ಲದ ಅವಧಿ): 6-12 ತಿಂಗಳು.
ಬಡ್ಡಿ ದರ: 4% ರಿಂದ 6% (ಸಬ್ಸಿಡಿ ಯೋಜನೆಗಳಿಗೆ ರಿಯಾಯಿತಿ).
ತಿರುವು ಕಾಲ: 3-5 ವರ್ಷ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-
ಈ ಯೋಜನೆಯ ಲಾಭವನ್ನು ನೀವು ಪಡೆಯಬೇಕು ಅಂದರೆ ಈ ಕೆಳಗೆ ಕಾಣಿಸುವ ದಾಖಲೆಯನ್ನು ಹೊಂದಿರಬೇಕು ಈ ಕೆಳಗಿನ ದಾಖಲೆಗಳು ನಿಮ್ಮ ಹತ್ತಿರ ಇಲ್ಲ ಎಂದರೆ ನೀವು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಆಧಾರ್ ಕಾರ್ಡ್ (ಪ್ರತಿ)
ವಯಸ್ಸು ಪುರಾವೆ (10ನೇ ಮಾರ್ಕ್ಶೀಟ್/ಜನ್ಮ ಪ್ರಮಾಣಪತ್ರ)
ನಿವಾಸ ಪ್ರಮಾಣಪತ್ರ (ಕರ್ನಾಟಕ)
ಜಾತಿ/ಆದಾಯ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
ಬ್ಯಾಂಕ್ ಖಾತೆ ವಿವರ (ಪಾಸ್ಬುಕ್ ಕಾಪಿ)
ಪಾಸ್ಪೋರ್ಟ್ ಗಾತ್ರ ಫೋಟೋ (2)
ವ್ಯವಸ್ಥೆ ಯೋಜನೆ (Project Report)
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ :-
ಈ ಕೆಳಗೆ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಬಹುದು
ಇತರೆ ಪ್ರಮುಖ ಸರ್ಕಾರಿ ಯೋಜನೆಗಳು:-
ಕಾರ್ಮಿಕರಿಗೆ ₹8 ಲಕ್ಷದವರೆಗೆ ನೆರವು
ಆಧಾರ್ ಇದ್ದರೆ ಸಾಕು ₹5 ಲಕ್ಷ ಉಚಿತ ಆರೋಗ್ಯ ವಿಮೆ
ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 350 ವಿವಿಧ ವ್ಯವಸ್ಥಾಪಕರ ಹುದ್ದೆಗಳ ನೇಮಕಾತಿ ಸಂಪರ್ಣ ಮಾಹಿತಿ । Bank of Maharashtra Job Notification 2025
ಉದ್ಯೋಗ ಹುಡುಕುತ್ತಿರೋ ಉದ್ಯೋಗ ಪ್ರಿಯರಿಗೆ ಇಂದು ನಮ್ಮ ಕರ್ನಾಟಕದೊಳಗಿನ ಉದ್ಯೋಗಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿಸಿ ಕೊಡ್ತಾ ಹೋಗ್ತೀನಿ. ಆಸಕ್ತಿ ಮತ್ತು ಅರ್ಹತೆ ಹೊಂದಿದ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ. ಬ್ಯಾಂಕ್ ಆಫ್ ಮಹಾರಾಷ್ಟ್ರ ದಲ್ಲಿ ಕಾಲಿ ಇರುವ ಹುದ್ದೆಗಳ ಬರ್ತಿಗೆ ಅರ್ಜಿಯನ್ನು ಆಹ್ವಾನಿಸಿದ್ದಾರೆ. ಇಂತ ಅವಕಾಶವನ್ನ ಉಪಯೋಗಿಸಿಕೊಳ್ಬೇಕು ಇಂತ ಅವಕಾಶಗಳು ಈ ಸಂಸ್ಥೆಯಲ್ಲಿ ಮತ್ತೆ ಸಿಗದಿರಬಹುದು. Bank of Maharashtra Job Notification 2025 ಸ್ನೇಹಿತರೇ ನೀವು ಈ ಉದ್ಯೋಗದ ವೇತನ, ,ವಯೋಮಿತಿ, ಅರ್ಜಿ ಸಲ್ಲಿಸೋದು…Read…
ಬೆಂಗಳೂರು ವಿಶ್ವವಿದ್ಯಾಲಯ ಉದ್ಯೋಗಾವಕಾಶ – ತಿಂಗಳಿಗೆ ₹50,000 ವೇತನದ ಅರ್ಜಿ ಸಲ್ಲಿಸೋದು ಹೇಗೆ ?
ಹಾಯ್ ಹಲೋ ನಮಸ್ಕಾರ ಸ್ನೇಹಿತರೇ,,,, ಇಂದಿನ ಈ ಲೇಖನದಲ್ಲಿ ಉದ್ಯೋಗದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಹಂತ ಹಂತವಾಗಿ ತಿಳಿಸಿಕೊಡ್ತಾ ಹೋಗ್ತೀನಿ. ಇಲ್ಲಿ ನೀವು ನೋಡಬಹುದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನೇಮಕಾತಿ ನಡೆಯುತ್ತಿರುವಂಥದ್ದು.ಉದ್ಯೋಗ ಪ್ರಿಯರಿಗೆ ಇದು ಒಂದು ಸಿಹಿ ಸುದ್ದಿ ಅಂತನೇ ಹೇಳಬಹುದು. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಸ್ನೇಹಿತರೆ ನೀವು 14 ಸೆಪ್ಟೆಂಬರ್ 2025 ರ ಒಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆನೀವು ಇದಕ್ಕೆ ಆನ್ಲೈನ್ ಆಗಿರಬಹುದು ಆಫ್ ಲೈನ್ ಆಗಿರಬಹುದು ಅರ್ಜಿಯನ್ನು ಸಲ್ಲಿಸಬಹುದು Bangalore University Recruitment…Read…
ಮದುವೆ ಆಗುವವರಿಗೆ ರಾಜ್ಯ ಸರ್ಕಾರದಿಂದ 50000 ಸಹಾಯಧನ…Marriage Scheme ₹50000/- Scheme In Karnataka | Marriage50
Marriage Scheme 50000 Scheme In Karnataka : ಪ್ರೀತಿಸಿ ಮದುವೆಯಾದ ದಂಪತಿಗಳಿಗೆ ಕರ್ನಾಟಕ ಸರ್ಕಾರದಿಂದ 50,000 ಹಣವನ್ನು ಸಹಾಯಧನವಾಗಿ ಕೊಡುತ್ತಿದ್ದಾರೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಈ ಕೆಳಗೆ ನೀಡಲಾಗಿದ್ದು ನೀವು ಸಹ ಪ್ರೀತಿಸಿ ಮದುವೆಯಾಗಿದ್ದರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 50,000 ಹಣವನ್ನು ಪಡೆದುಕೊಳ್ಳಬಹುದು ಹಾಗೂ ಈಗಾಗಲೇ ಮದುವೆಯಾದವರಿಗೂ ಸಹ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಉದ್ದೇಶ : ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ನವ ವಧು…Read…