ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ NCRTC ಸಂಸ್ಥೆಯಲ್ಲಿ ತುಂಬ ದೊಡ್ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.
NCRTC Recruitment In Kannada 2025
ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

NCRTC ಸಂಸ್ಥೆಯು ಭಾರತದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನ ಸೃಷ್ಟಿಸಿದೆ.ಅನೇಕ ವರ್ಗದ ಜನರು ಕಾರ್ಯ ನಿರ್ವಹಿಸುತ್ತಿದ್ದು ಅನೇಕ ಜನ ಸಮುದಾಯಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ.
ಸಂಸ್ಥೆಯ ಹೆಸರು :–
ರಾಷ್ಟ್ರೀಯ ರಾಜ್ಯಧಾನಿ ಪ್ರದೇಶ ಸಾರಿಗೆ ನಿಗಮ ( NCRTC )
ಹುದ್ದೆಯ ಹೆಸರು :-
- ಜೂನಿಯರ್ ಮೇಂಟೇನರ್
- ಸಹಾಯಕ
- ಪ್ರೋಗ್ರಾಮಿಗ್ ಅಸೋಸಿಯೇಟ್
- ಜೂನಿಯರ್ ಇಂಜಿನಿಯರ್

ಒಟ್ಟು ಹುದ್ದೆ :-
ಈ ಸಂಸ್ಥೆಯಲ್ಲಿ ಸುಮಾರು 72 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ
ಹುದ್ದೆಯ ವಿವರ :-
- ಜೂನಿಯರ್ ಮೇಂಟೇನರ್ ಒಟ್ಟು ಹುದ್ದೆ 36
- ಸಹಾಯಕ ಒಟ್ಟು ಹುದ್ದೆ 04
- ಪ್ರೋಗ್ರಾಮಿಗ್ ಅಸೋಸಿಯೇಟ್ ಒಟ್ಟು ಹುದ್ದೆ 04
- ಜೂನಿಯರ್ ಇಂಜಿನಿಯರ್ ಒಟ್ಟು ಹುದ್ದೆ 36
ವಯೋಮಿತಿ :-
- ಗರಿಷ್ಠ ವಯಸ್ಸಿನ ಮಿತಿ 25 ವರ್ಷ
- ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆ ಏರುತ್ತದೆ.
ವಿದ್ಯಾರ್ಹತೆ :-
ವಿದ್ಯಾರ್ಹತೆ ನೋಡೋದಾದ್ರೆ ಅಭ್ಯರ್ಥಿಗಳು ಯಾವುದೇ ಪದವಿ ಅಥವಾ BCA , BMC ,BBA ,ITI , BBM ,ಡಿಪ್ಲಾಮೋ ಯಾವುದೇ ಸ್ನಾತಕೋತರ ಪದವಿ ಹುದ್ದೆಗಳ ನೇಮಕಾತಿಗೆ ಕೇಳಲಾಗುತ್ತದೆ

ಅರ್ಜಿ ಶುಲ್ಕ :-
- ಇತರರಿಗೆ ಅಭ್ಯರ್ಥಿಗಳಿಗೆ ,ಮಾಜಿ ಸೈನಿಕರಿಗೆ, UR , OBC, EWS ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ
- SE,ST,PWDE ಅಭ್ಯರ್ಥಿಗಳು ಅರ್ಜಿ ಶುಲ್ಕ ಇರುವುದಿಲ್ಲ
ಪ್ರಮುಖ ದಿನಾಂಕಗಳು :-
- ಅರ್ಜಿ ಪ್ರಾರಂಭದ ದಿನಾಂಕ 24 /03 /2025
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 09 /05 / 2025
ಅರ್ಜಿ ಸಲ್ಲಿಸುವ ವಿಧಾನ :-
ಉದ್ಯೋಗಾಂಕ್ಷಿ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಹಾಗು ಹೆಚ್ಚಿನ ಮಾಹಿತಿಯನ್ನPDF ನ ಮೂಲಕ ncrtc.co.in ತಿಳಿಯ ಬಹುದಾಗಿದೆ.

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಆನ್ಲೈನ್ ಅರ್ಜಿ ಸಲ್ಲಿಕೆ | ಇಲ್ಲಿ ಕ್ಲಿಕ್ ಮಾಡಿ |
ವಿಸ್ತೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಭಾರತೀಯ ಪಶುಪಾಲನಾ ನಿಗಮ 2025 ( BPNL )| BPNL recruitment in kannada 2025
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ2025 ( SBI )
- ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಸಂಸ್ಥೆಯಲ್ಲಿ ಹುದ್ದೆಗಳ ನೇಮಕಾತಿ 2025
- Work From Home Job Recruitment 2025 In Kannada
- ಕ್ಯಾಪಿಟಲ್ ಮಾರ್ಕೆಟ್ಸ್ ನೇಮಕಾತಿ 2025
- ಆಯುಷ್ ಇಲಾಖೆ ಉದ್ಯೋಗ 2025
- ಶಿಪ್ ಯಾರ್ಡ್ ಲಿಮಿಟೆಡ್ ನೇಮಕಾತಿ 2025
- ಸಟ್ಲೇಜ್ ಜಲ ವಿದ್ಯುತ್ ನಿಗಮ ಸಂಸ್ಥೆನೇಮಕಾತಿ 2025
- CPCB Recruitment 2025 In Kannada 2025
- ರೈಲ್ವೆ ನೇಮಕಾತಿ ಮಂಡಳಿ 2025
- ಅಂಗನವಾಡಿ ಕಾರ್ಯ ಕರ್ತೆ ಮತ್ತು ಸಹಾಯಕ ಹುದ್ದೆಗಳ ನೇಮಕಾತಿ
- ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯಗಳ ನೇಮಕಾತಿ 2025
- ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ನೇಮಕಾತಿ 2025
- ಯುಎಚ್ಎಸ್ಆರ್ ನೇಮಕಾತಿ 2025
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- BEL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ