ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ BPNL ಸಂಸ್ಥೆಯಲ್ಲಿ ತುಂಬ ದೊಡ್ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.
BPNL recruitment in kannada 2025
ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

BPNL ಸಂಸ್ಥೆಯು ಭಾರತದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನ ಸೃಷ್ಟಿಸಿದೆ.ಅನೇಕ ವರ್ಗದ ಜನರು ಕಾರ್ಯ ನಿರ್ವಹಿಸುತ್ತಿದ್ದು ಅನೇಕ ಜನ ಸಮುದಾಯಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ.
ಸಂಸ್ಥೆಯ ಹೆಸರು :–
ಭಾರತೀಯ ಪಶುಪಾಲನಾ ನಿಗಮ ( BPNL )
ಹುದ್ದೆಯ ಹೆಸರು :-
ಪಂಚಾಯರ್ ಪಶು ಸೇವಕ್ BPNL , DEO , ಇನ್ನಿತರ ಹುದ್ದೆಗಳನ್ನ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು ಹುದ್ದೆ :-
ಈ ಸಂಸ್ಥೆಯಲ್ಲಿ ಸುಮಾರು 12981 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತ
ಹುದ್ದೆಯ ವಿವರ :-
- ಪಂಚಾಯತ್ ಪಶು ಸೇವಕ ಹುದ್ದೆ ಒಟ್ಟು 10,376
- ತಹಸಿಲ್ ಅಭಿರುದ್ದಿ ಅಭಿಯಾನ ಹುದ್ದೆ ಒಟ್ಟು 2121
- ಮುಖ್ಯ ಯೋಜನಾ ಅಧಿಕಾರ ಹುದ್ದೆ ಒಟ್ಟು 44
- ಜಿಲ್ಲಾ ವಿಸ್ತೀರ್ಣ ಅಧಿಕಾರಿ ಹುದ್ದೆ ಒಟ್ಟು 440

ವಯೋಮಿತಿ :-
- ಪಂಚಾಯತ್ ಪಶು ಸೇವಕ ಹುದ್ದೆಗೆ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ ವಯೋಮಿತಿಯನ್ನ ಹೊಂದಿರಬೇಕು
- ತಹಸಿಲ್ ಅಭಿರುದ್ದಿ ಅಭಿಯಾನ ಹುದ್ದೆಗೆ ಕನಿಷ್ಠ 21 ವರ್ಷ ಗರಿಷ್ಠ 40 ವರ್ಷ ವಯೋಮಿತಿಯನ್ನ ಹೊಂದಿರಬೇಕು
- ಮುಖ್ಯ ಯೋಜನಾ ಅಧಿಕಾರ ಹುದ್ದೆಗೆ ಕನಿಷ್ಠ 40 ವರ್ಷ ಗರಿಷ್ಠ 65 ವರ್ಷ ವಯೋಮಿತಿಯನ್ನ ಹೊಂದಿರಬೇಕು
- ಜಿಲ್ಲಾ ವಿಸ್ತೀರ್ಣ ಅಧಿಕಾರಿ ಹುದ್ದೆಗೆ ಕನಿಷ್ಠ 25 ವರ್ಷ ಗರಿಷ್ಠ 40 ವರ್ಷ ವಯೋಮಿತಿಯನ್ನ ಹೊಂದಿರಬೇಕು
ವಿದ್ಯಾರ್ಹತೆ :-
ವಿದ್ಯಾ ಅರ್ಹತೆ ನೋಡೋದಾದ್ರೆ 12ನೇ, 10ನೇ, CA, CS, M.Sc, ME/M.Tech, MBA/PGDM, MVSC ಇನ್ನಿತರ ಪದವಿಯನ್ನ ಪೂರ್ಣ ಗೊಳಿಸಿರಬೇಕು.

ಅರ್ಜಿ ಶುಲ್ಕ :-
- ಪಂಚಾಯತ್ ಪಶು ಸೇವಕ ಹುದ್ದೆಗೆ : 708/-
- ತಹಸಿಲ್ ಅಭಿರುದ್ದಿ ಅಭಿಯಾನ ಹುದ್ದೆಗೆ : 944/-
- ಮುಖ್ಯ ಯೋಜನಾ ಅಧಿಕಾರ ಹುದ್ದೆಗೆ : 1534/-
- ಜಿಲ್ಲಾ ವಿಸ್ತೀರ್ಣ ಅಧಿಕಾರಿ ಹುದ್ದೆಗೆ : 1180/-
ಪ್ರಮುಖ ದಿನಾಂಕಗಳು :-
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 11 /05 / 2025
ಅರ್ಜಿ ಸಲ್ಲಿಸುವ ವಿಧಾನ :-
ಉದ್ಯೋಗಾಂಕ್ಷಿ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಹಾಗು bharatiyapashupalan.com PDF ನಲ್ಲಿ ಹೆಚ್ಚಿನ ಮಾಹಿತಿಯನ್ನ ಬಿಡುಗಡೆ ಮಾಡಿದೆ.
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಆನ್ಲೈನ್ ಅರ್ಜಿ ಸಲ್ಲಿಕೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ2025 ( SBI )
- ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಸಂಸ್ಥೆಯಲ್ಲಿ ಹುದ್ದೆಗಳ ನೇಮಕಾತಿ 2025
- Work From Home Job Recruitment 2025 In Kannada
- ಕ್ಯಾಪಿಟಲ್ ಮಾರ್ಕೆಟ್ಸ್ ನೇಮಕಾತಿ 2025
- ಆಯುಷ್ ಇಲಾಖೆ ಉದ್ಯೋಗ 2025
- ಶಿಪ್ ಯಾರ್ಡ್ ಲಿಮಿಟೆಡ್ ನೇಮಕಾತಿ 2025
- ಸಟ್ಲೇಜ್ ಜಲ ವಿದ್ಯುತ್ ನಿಗಮ ಸಂಸ್ಥೆನೇಮಕಾತಿ 2025
- CPCB Recruitment 2025 In Kannada 2025
- ರೈಲ್ವೆ ನೇಮಕಾತಿ ಮಂಡಳಿ 2025
- ಅಂಗನವಾಡಿ ಕಾರ್ಯ ಕರ್ತೆ ಮತ್ತು ಸಹಾಯಕ ಹುದ್ದೆಗಳ ನೇಮಕಾತಿ
- ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯಗಳ ನೇಮಕಾತಿ 2025
- ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ನೇಮಕಾತಿ 2025
- ಯುಎಚ್ಎಸ್ಆರ್ ನೇಮಕಾತಿ 2025
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- BEL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ