ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …. ನಿಮಗಿದೆ ಇಲ್ಲಿ ಗುಡ್ ನ್ಯೂಸ್ ನೀವೇನಾದ್ರು ಈಗತಾನೇ ಶಾಲಾ ಕಾಲೇಜು ಮೆಟ್ಟಿಲು ಹತ್ತಿದ್ದೀರಾ ಹಾಗಿದ್ದರೆ ವಿದ್ಯಾಸಿರಿ ವಿದ್ಯಾರ್ಥಿವೇತನದ ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲ್ಲಿಸಲು ಶುರುವಾಗುತ್ತಿದೆ ನಿಮಗೂ ಸಹ ವಿದ್ಯಾರ್ಥಿ ವೇತನ ಬೇಕು ಅಂದ್ರೆ ಈ ಮಾಹಿತಿಯನ್ನು ನಿಮ್ಮ ಗೆಳೆಯ ಗೆಳತಿಯರಿಗೆ ಶೇರ್ ಮಾಡಿ ಹಾಗೆ ಈ ಮಾಹಿತಿಯನ್ನು ಕೊನೆಯ ತನಕ ಓದಿರಿ …
Vidyasiri Scholarship
ವಿದ್ಯಾಸಿರಿ ವಿದ್ಯಾರ್ತಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ :-
ಕರ್ನಾಟಕದ ಶಾಶ್ವತ ನಿವಾಸಿ ಆಗಿದ್ದು ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಹೆಚ್ಚಿರಬಾರದು (ಪ್ರತಿಭಾ ಪುರಸ್ಕಾರಕ್ಕೆ SC/ST ವಿದ್ಯಾರ್ಥಿಗಳಿಗೆ ₹1 ಲಕ್ಷ). ವಾರ್ಷಿಕ ಆದಾಯವನ್ನು ನಿಗದಿಪಡಿಸಲಾಗಿದೆ.
ವಿದ್ಯಾರ್ಹತೆ :-
ಈ ಕೆಳಗಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ .
ಉಚಿತ ವಸತಿ/ಶುಲ್ಕ ರಿಯಾಯಿತಿ: 10ನೇ ತರಗತಿ ಉತ್ತೀರ್ಣರಾಗಿ ಪೋಸ್ಟ್-ಮ್ಯಾಟ್ರಿಕ್ ಕೋರ್ಸ್ನಲ್ಲಿ ನೋಂದಾಯಿಸಲ್ಪಟ್ಟಿರಬೇಕು (ವರ್ಗದ ಆಧಾರದ ಮೇಲೆ ಕನಿಷ್ಠ 40-50% ಅಂಕಗಳು).
ಪ್ರತಿಭಾ ಪುರಸ್ಕಾರ: SSLC/PUCಯಲ್ಲಿ 90%+ ಅಂಕಗಳು.
ಪೂರ್ಣ ಶುಲ್ಕ ರಿಯಾಯಿತಿ: ಪೋಸ್ಟ್-ಮ್ಯಾಟ್ರಿಕ್ ಕೋರ್ಸ್ನಲ್ಲಿ 75% ಹಾಜರಿ.
ವರ್ಗ: SC/ST/OBC/2A/3A/3B/ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಅರ್ಹರು.
ಇಷ್ಟೇ ಅಲ್ಲದೆ ಇನ್ನು ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಈ ಕೆಳಗೆ ಕೊಟ್ಟಿಯಿರುವ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಆಸಲ್ಲಿಸಬಹುದಾಗಿದೆ.
ಬೇಕಾಗುವ ದಾಖಲೆಗಳು :-
ಆಧಾರ್ ಕಾರ್ಡ್
SSLC/PUC ಮಾರ್ಕ್ಶೀಟ್
ಜಾತಿ/ಆದಾಯ ಪ್ರಮಾಣಪತ್ರ (SC/ST/OBC/EBC)
ಬ್ಯಾಂಕ್ ಖಾತೆ ವಿವರಗಳು (IFSC + ಖಾತೆ ಸಂಖ್ಯೆ)
ನಿವಾಸ ಪ್ರಮಾಣಪತ್ರ (ಕರ್ನಾಟಕ)
ಪಾಸ್ಪೋರ್ಟ್ ಗಾತ್ರದ ಫೋಟೋ
ಶುಲ್ಕ ರಶೀದಿ (ಅಗತ್ಯವಿದ್ದರೆ)
ದಿವ್ಯಾಂಗ ಪ್ರಮಾಣಪತ್ರ (ಅಗತ್ಯವಿದ್ದರೆ)
ಅರ್ಜಿ ಸಲ್ಲಿಸುವ ವಿಧಾನ :-
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: https://vidyasiri.karnataka.gov.in
“ಹೊಸ ವಿದ್ಯಾರ್ಥಿ ನೋಂದಣಿ” ಅಥವಾ “ಆನ್ಲೈನ್ ಅರ್ಜಿ” ಕ್ಲಿಕ್ ಮಾಡಿ.
ಆಧಾರ್ ಸಂಖ್ಯೆ, ಹೆಸರು, ಮೊಬೈಲ್ ನಂಬರ್ ಮತ್ತು ಇಮೇಲ್ ನಮೂದಿಸಿ.
OTP ಮೂಲಕ ದೃಢೀಕರಿಸಿ.
ಅರ್ಜಿ ಹಾಕಿದ ಮೇಲೆ ಹೇಗೆ ಪರಿಶೀಲಿಸುವುದು :-
ನಿಮ್ಮ ಲಾಗಿನ್ ವಿವರಗಳನ್ನು ಬಳಸಿ ಪ್ರವೇಶಿಸಿ.
ವಿದ್ಯಾರ್ಥಿವೇತನದ ಪ್ರಕಾರವನ್ನು ಆಯ್ಕೆಮಾಡಿ:
ಉಚಿತ ವಸತಿ/ಶುಲ್ಕ ರಿಯಾಯಿತಿ
ಪ್ರತಿಭಾ ಪುರಸ್ಕಾರ (90%+ ಅಂಕಗಳು)
ಪೂರ್ಣ ಶುಲ್ಕ ರಿಯಾಯಿತಿ
ವೈಯಕ್ತಿಕ, ಶೈಕ್ಷಣಿಕ ಮತ್ತು ಬ್ಯಾಂಕ್ ವಿವರಗಳನ್ನು ನಮೂದಿಸಿ.
ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್ಲೋಡ್ ಮಾಡಿ (PDF/JPEG, 500KBಗಿಂತ ಕಡಿಮೆ).
ವಿದ್ಯಾರ್ಥಿವೇತನದ ಪ್ರಯೋಜನಗಳು:-
ಈ ವಿದ್ಯಾರ್ಥಿ ವೇತನದಿಂದ ವಿದ್ಯಾರ್ಥಿಗಳಿಗೆ ಅನೇಕ ಪ್ರಯೋಜನವನ್ನು ಹೊಂದಿದ್ದು ಹಣಕಾಸಿನ ಸಮಸ್ಯೆ ವಿದ್ಯಾರ್ಥಿಗಳಿಗೆ ಆಗಬಾರದು ಎಂದು ಇಂಥ ಯೋಜನೆಯನ್ನು ಜಾರಿಗೆ ಸರ್ಕಾರ ತಂದಿದೆ.
ವಸತಿ/ಶುಲ್ಕ ರಿಯಾಯಿತಿ: ಪೂರ್ಣ ಶುಲ್ಕ + ವಸತಿ ಖರ್ಚು.
ಪ್ರತಿಭಾ ಪುರಸ್ಕಾರ: ₹15,000/ವರ್ಷ (₹1,500/ತಿಂಗಳು, 10 ತಿಂಗಳು).
ಪೂರ್ಣ ಶುಲ್ಕ ರಿಯಾಯಿತಿ: ಅರ್ಹ ವಿದ್ಯಾರ್ಥಿಗಳಿಗೆ 100% ಶುಲ್ಕ.
ನವೀಕರಣಗಳಿಗಾಗಿ ಅಧಿಕೃತ ವೆಬ್ಸೈಟ್ ನೋಡಿ: ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.
ಇನ್ನು ಕೆಲವೇ ದಿನಗಳಲ್ಲಿ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಸಲ್ಲಿಸಲು ದಿನಾಂಕವನ್ನು ಪ್ರಕಟಿಸಲಿದ್ದು ವಿದ್ಯಾರ್ಥಿಗಳು ಸಂಬಂದಿಸಿದ ದಾಖಲೆಯಾಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು.
ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗೆ ಕ್ಲಿಕ್ ಮಾಡಿ ..
ಇತರೆ ಪ್ರಮುಖ ಸರ್ಕಾರಿ ಯೋಜನೆಗಳು:-
ಕಾರ್ಮಿಕರಿಗೆ ₹8 ಲಕ್ಷದವರೆಗೆ ನೆರವು
ಆಧಾರ್ ಇದ್ದರೆ ಸಾಕು ₹5 ಲಕ್ಷ ಉಚಿತ ಆರೋಗ್ಯ ವಿಮೆ
ಪ್ರಮುಖ ಲಿಂಕ್‌ಗಳು:-
YouTube ಗೆ ಚಂದಾದಾರರಾಗಿ. | ಇಲ್ಲಿ ಕ್ಲಿಕ್ ಮಾಡಿ |
ಸೇರಿ ಮತ್ತು Instagram ಪುಟವನ್ನು ಅನುಸರಿಸಿ. | ಇಲ್ಲಿ ಕ್ಲಿಕ್ ಮಾಡಿ |
ಫೇಸ್‌ಬುಕ್ ಪುಟವನ್ನು ಅನುಸರಿಸಿ. | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. | ಇಲ್ಲಿ ಕ್ಲಿಕ್ ಮಾಡಿ |