ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ ಆಯುಷ್ ಇಲಾಖೆ ಕರ್ನಾಟಕ ತುಂಬಾ ದೊಡ್ಡ ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.

Ayush Department Recruitment In Kannada
Ayush Department Recruitment 2025 In Kannada
ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
RRB ಸಂಸ್ಥೆಯು ಭಾರತದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನ ಸೃಷ್ಟಿಸಿದೆ.ಅನೇಕ ವರ್ಗದ ಜನರು ಕಾರ್ಯ ನಿರ್ವಹಿಸುತ್ತಿದ್ದು ಸಾವಿರಾರು ಜನರಿಗೆ ಉದ್ಯೋಗವನ್ನ ಕಲ್ಪಿಸಿಕೊಟ್ಟಿದೆ. ಈ ಒಂದು ಸಂಸ್ಥೆಯು . ಆಸಕ್ತ ಹೊಂದಿರುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನ ಸ್ಪಷ್ಟವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು.
27 ಹುದ್ದೆಗಳಿಗೆ ಅಧಿಸೂಚನೆಯನ್ನ ಹೊರಡಿಸಿದೆ.
ಸಂಸ್ಥೆಯ ಹೆಸರು :- Ayush Department Recruitment In Kannada
- ಆಯುಷ್ ಇಲಾಖೆ ಕರ್ನಾಟಕ
ಹುದ್ದೆಯ ಹೆಸರು : –
- ಪ್ರಾಧ್ಯಾಪಕರು , ಸಹಾಯಕ ಪ್ರಾಧ್ಯಾಪಕರು
ಒಟ್ಟು ಹುದ್ದೆ :-
ಸುಮಾರು 27 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಯನ್ನ ಹೊರಡಿಸಿದೆ

ವೇತನ :-
- ಈ ಒಂದು ಉತ್ತಮ ಸಂಸ್ಥೆಯೂಯಲ್ಲಿ ಪ್ರತಿ ತಿಂಗಳಿಗೆ 40000/- ರಿಂದ 45000/- ರೂ ಹಣವನ್ನ ಪಡೆಯಬಹುದಾಗಿದೆ.
ಕೆಲಸದ ಸ್ಥಳ :-
- ಕರ್ನಾಟಕ ಬೆಂಗಳೂರು ವಿವಿಧ ಕಡೆ ಉದ್ಯೋಗಾವಕಾಶಗಳ ಅಧಿಸೂಚನೆಯನ್ನ ಹೊರಡಿ.
ಪ್ರಮುಖ ದಿನಾಂಕ :-
- ಅರ್ಜಿಸಲ್ಲಿಸಲು ಪ್ರಾರಂಭದ ದಿನಾಂಕ 16 / 04 / 2025
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 17 / 05 /2025.
ಶಿಕ್ಷಣ ಅರ್ಹತೆ :-
- ವಿದ್ಯಾರ್ಹತೆ ನೋಡೋದಾದ್ರೆ ಯಾವುದೇ ವಿಶ್ವವಿದ್ಯಾಲಯ ದಲ್ಲಿ ಯಾವುದೇ ಪದವಿಯನ್ನ ಪೂರ್ಣ ಗೊಳಿಸಿರಬೇಕು BAMS , BUMS ಸ್ನಾತಕೋತ್ತರ ಪದವಿ ಹೊಂದಿರಬೇಕು.
ವಯೋಮಿತಿ :-
- ಅಸೋಸಿಯೇಟ್ ಪ್ರೊಫೆಸರ್ ವಯೋಮಿತಿ ನೋಡೋದಾದ್ರೆ ಕನಿಷ್ಠ 18 ವರ್ಷ ಹಾಗು ಗರಿಷ್ಠ 40 ವರ್ಷ ಹೊಂದಿರಬೇಕು.
- ಸಹಾಯಕ ಪ್ರಾಧ್ಯಾಪಕರು ವಯೋಮಿತಿ ನೋಡೋದಾದ್ರೆ ಕನಿಷ್ಠ 18 ವರ್ಷ ಹಾಗು ಗರಿಷ್ಠ 35 ಪೂರ್ಣಗೊಳಿಸಿರಬೇಕು.
- ಪ್ರಾಧ್ಯಾಪಕರು ಗರಿಷ್ಠ ವಯೋಮಿತಿ ನೋಡೋದಾದ್ರೆ ಕನಿಷ್ಠ 18 ವರ್ಷ ಹಾಗು ಗರಿಷ್ಠ 45 ವರ್ಷ ಒಳಗೆ ವಯೋಮಿತಿಯನ್ನ ಹೊಂದಿರಬೇಕು.
ವಯೋಮಿತಿ ಸಡಿಲಿಕೆ :-
- ಇತರೆ ಅಭ್ಯರ್ಥಿಗಳಿಗೆ 3 ವರ್ಷ
- SE,ST,PWBD ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ
ಆಯ್ಕೆ ಪ್ರಕ್ರಿಯೆ :-
- ಉತ್ತಮವಾದ ಸಂದರ್ಶನ / ದಾಖಲೆ ಪರಿಶೀಲನೆ ಮೂಲಕ

ಅರ್ಜಿ ಸಲ್ಲಿಕೆ :-
ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
ಆಯುಷ್ ಇಲಾಖೆ ಕರ್ನಾಟಕ ಅಧಿಕೃತ ವೆಬ್ ಸೈಟ್ ಗೆ ಭೇಟಿನೀಡಿ. ಲಿಂಕ್ ಅನ್ನು ಈ ಕೆಳಗೆ ತಿಳಿಸಲಾಗಿದೆ.
ಸಂವಹನ ಉದ್ದೇಶಕಾಗಿ ಅಭ್ಯರ್ಥಿಗಳು ಸರಿಯಾದ ಫೋನ್ ನಂಬರ್ ಹಾಗು ಇಮೇಲ್ ಐಡಿ , ಐಡಿ ಫ್ರಪ್ , ವಯೋಮಿತಿ , ಶಿಕ್ಷಣ ಅರ್ಹತೆ ದಾಖಲೆಗಳು, ಇತ್ತೀಚಿನ ನಿಮ್ಮ ಫೋಟೋ , RESYUM ಇನ್ನಿತರ ದಾಖಲೆಯನ್ನ ಸಿದ್ದವಾಗಿತ್ತುಕೊಳ್ಳಿ.
ಮೇಲಿನ ಲಿಂಕ್ ಓಪನ್ ಮಾಡಿ ಅರ್ಜಿ ಡೌನ್ಲೋಡ್ ಮಾಡಿ ಅರ್ಜಿಯನ್ನ ಭರ್ತಿ ಮಾಡಿ
ನಿಮ್ಮ ವರ್ಗದ ನಿಯಮದಂತೆ ಅರ್ಜಿಯನ್ನ ಭರ್ತಿ ಮಾಡಿ.
ಎಲ್ಲ ವಿವರಗಳು ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ
ಕೊನೆಯದಾಗಿ ನಿಮ್ಮ ಅರ್ಜಿಯನ್ನ ಎಲ್ಲಿ ಕೊಡಲಾದ ವಿಳಾಸಕ್ಕೆ ಕಳುಹಿಸಲಾಗಿದೆ : ಆಯುಕ್ತರು/ಅಧ್ಯಕ್ಷರು, ಸಲಹಾ ಶಿಕ್ಷಕರ ಆಯ್ಕೆ ಸಮಿತಿ, ಆಯುಷ್ ನಿರ್ದೇಶನಾಲಯ, ಧನ್ವಂತರಿ ರಸ್ತೆ, ಬೆಂಗಳೂರು-560009 (ನಿಗದಿತ ರೀತಿಯಲ್ಲಿ, ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಯಾವುದೇ ಇತರ ಸೇವೆಯ ಮೂಲಕ)
ಹೆಚ್ಚಿನ ಮಾಹಿತಿಗೆ ಈ ಕೆಳಗೆ ಕೊಟ್ಟಿರುವ ಅಧಿಕೃತ ವೆಬ್ ಸೈಟ್ ಮೂಲಕ ತಿಳಿಯ ಬಹುದಾಗಿದೆ.

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಆನ್ಲೈನ್ ಅರ್ಜಿ ಸಲ್ಲಿಕೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಶಿಪ್ ಯಾರ್ಡ್ ಲಿಮಿಟೆಡ್ ನೇಮಕಾತಿ 2025
- ಸಟ್ಲೇಜ್ ಜಲ ವಿದ್ಯುತ್ ನಿಗಮ ಸಂಸ್ಥೆನೇಮಕಾತಿ 2025
- CPCB Recruitment 2025 In Kannada 2025
- ರೈಲ್ವೆ ನೇಮಕಾತಿ ಮಂಡಳಿ 2025
- ಅಂಗನವಾಡಿ ಕಾರ್ಯ ಕರ್ತೆ ಮತ್ತು ಸಹಾಯಕ ಹುದ್ದೆಗಳ ನೇಮಕಾತಿ
- ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯಗಳ ನೇಮಕಾತಿ 2025
- ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ನೇಮಕಾತಿ 2025
- ಯುಎಚ್ಎಸ್ಆರ್ ನೇಮಕಾತಿ 2025
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- BEL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ