ಸಟ್ಲೇಜ್ ಜಲ ವಿದ್ಯುತ್ ನಿಗಮ ಸಂಸ್ಥೆನೇಮಕಾತಿ । SJVN Recruitment In Kannada 2025 India

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ SJVN ಸಂಸ್ಥೆಯಲ್ಲಿ ತುಂಬ ದೊಡ್ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.

Sjvn Recruitment 2025 Kannada

Sjvn Recruitment 2025 Kannada

ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

SJVN Recruitment 2025 Karnataka In Kannada

UCSL ಸಂಸ್ಥೆಯು ಭಾರತದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನ ಸೃಷ್ಟಿಸಿದೆ.ಅನೇಕ ವರ್ಗದ ಜನರು ಕಾರ್ಯ ನಿರ್ವಹಿಸುತ್ತಿದ್ದು ಅನೇಕ ಜನ ಸಮುದಾಯಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ.

ಸಂಸ್ಥೆಯ ಹೆಸರು :-SJVN Recruitment 2025 Karnataka In Kannada

ಸಟ್ಲೇಜ್ ಜಲ ವಿದ್ಯುತ್ ನಿಗಮ ಸಂಸ್ಥೆಯಾಗಿದೆ.

ಹುದ್ದೆಯ ಹೆಸರು :-

ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಯಾಗಿದೆ.

ಹುದ್ದೆಗಳ ವಿವರ :-

  • ಕಾನೂನು ವಿಭಾಗ 07
  • ಹಣಕಾಸು 20
  • ಮಾಹಿತಿ ತಂತ್ರಜ್ಞಾನ 06
  • ಜಿಯೋಲಜಿ 07
  • ಪರಿಸರ 07
  • ಹ್ಯೂಮನ್ ರಿಸೋರ್ಸ್ 07
  • ಮ್ಯಾಕಾನಿಕಲ್ 15
  • ಎಲೆಕ್ಟ್ರಿಯಲ್ 15
  • ಸಿವಿಲ್ ವಿಭಾಗ 30

ಒಟ್ಟು ಹುದ್ದೆ :-Sjvn Recruitment 2025 Kannada

ಈ ಸಂಸ್ಥೆಯಲ್ಲಿ ಸುಮಾರು 114 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತ

Sjvn Recruitment 2025 Kannada

ವೇತನ :-

  • ಪ್ರತಿ ತಿಂಗಳಿಗೆ ಸುಮಾರು 50.000 ದಿಂದ 1.60.000/- ವೇತನ ಪಡೆಯ ಹಬಹುದಾಗಿದೆ

ವಯೋಮಿತಿ :-

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಾಮಾನ್ಯ ಕೆಟಗರಿ ಅಭ್ಯರ್ಥಿಗಳು 30 ವರ್ಷ ಮೀರಿರಬಾರದು.
  • OBC ಅಭ್ಯರ್ಥಿಗಳು 33 ವರ್ಷ ಮೀರಿರಬಾರದು.
  • SC/ST ವರ್ಗದವರಿಗೆ 35 ಮೀರಿರಬಾರದು
  • ಅಂಗವಿಕಲರಿಗೆ 10 ವರ್ಷ ಸಡಿಲಿಕೆ ಏರುತ್ತದೆ .

ವಿದ್ಯಾರ್ಹತೆ :-

ವಿದ್ಯಾ ಅರ್ಹತೆ ನೋಡೋದಾದ್ರೆ MSE, BE, MMC, ಹಾಗು ಇನ್ನಿತರ ಹುದ್ದೆಗಳಿಗೆ ಅನೇಕ ಯಾವುದೇ ಪದವಿಯನ್ನ ಪೂರ್ಣ ಗೊಳಿಸಿರಬೇಕು.

Sjvn Recruitment 2025 Kannada

ಅರ್ಜಿ ಶುಲ್ಕ :-

  • SE/ST/PWBD ಅಭ್ಯರ್ಥಿಗಳು ಅರ್ಜಿ ಶುಲ್ಕ ಇರುವುದಿಲ್ಲ
  • ಇತರೆ ಅಭ್ಯರ್ಥಿಗಳು ರೂ 600/-

ಪ್ರಮುಖ ದಿನಾಂಕಗಳು :-

  • ಅರ್ಜಿ ಪ್ರಾರಂಭದ ದಿನಾಂಕ 28 /04 /2025
  • ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 18 /05 / 2025

ಆಯ್ಕೆ ಪ್ರಕ್ರಿಯೆ :-

ಟೈಪಿಂಗ್ ಪರೀಕ್ಷೆ ಹಾಗು ಮೆರಿಟ್ , ಲಿಖಿತ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ :-

ಉದ್ಯೋಗಾಂಕ್ಷಿ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ Sjvnindia.com ಆನ್ಲೈನ್ ಅರ್ಜಿ ಸಲ್ಲಿಸಬಹುದು.

ಅರ್ಜಿ ಹಾಕುವ ವಿಧಾನ :-

  • SJVN ನೇಮಕಾತಿ ಪೋರ್ಟಲ್ https://sjvn.nic.in/current-jobs/94 ಮೇಲೆ ಕ್ಲಿಕ್ ಮಾಡಿ.
  • ಓಪನ್‌ ಆದ ಪೇಜ್‌ನಲ್ಲಿ ‘Current Job’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಮತ್ತೊಂದು ವೆಬ್ ಪುಟ ತೆರೆಯುತ್ತದೆ.
  • ನಂತರ ಓಪನ್ ಆಗುವ ವೆಬ್ ಪುಟದಲ್ಲಿ ಅಗತ್ಯ ಮಾಹಿತಿ ನೀಡಿ ರಿಜಿಸ್ಟರ್ ಮಾಡಿ.
Sjvn Recruitment 2025 Kannada

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *