ಆತ್ಮೀಯ ಉದ್ಯೋಗಾಕಾಂಕ್ಷಿಗಳಿಗೆ ನಮಸ್ಕಾರ,,,,,ನಾನ್ ನಿಮಗೆ ಒಂದು ಭಾರತಾದ್ಯಂತ ಅತ್ಯುತ್ತಮವಾದ ಹೆಸರು ಮಾಡಿರುವ ಸಂಸ್ಥೆ ಇಲ್ಲಿ ಕಾರ್ಯ ನಿರ್ವಹಿಸಲು ಹಲವಾರು ಹುದ್ದೆಗಳಿಗೆ ನೇಮಕಾತಿ ನಡಿತಾ ಇದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಿ
CEWACOR Recruitment 2025 In Kannada
ಈ ಹುದ್ದೆಗಳಿಗೆ ಆಕರ್ಷಕ ವೇತನವನ್ನು ನಿಗದಿಪಡಿಸಿದ್ದು ನೀವು ಕೂಡ ಈ ಸಂಸ್ಥೆಯಲ್ಲಿ ಉದ್ಯೋಗವನ್ನು ಪಡೆದುಕೊಳ್ಳಿ. ಈ ಹುದ್ದೆಗಳಿಗೆ ಶೀಘ್ರದಲ್ಲಿ ಅರ್ಜಿಸಲ್ಲಿಸಿ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ ಹಾಗೆಯೇ ಅಭ್ಯರ್ಥಿಗಳಿಗೆ ಒಂದು ಖುಷಿಯ ವಿಷಯ ಇದೆ ಈ ಹುದ್ದೆಗಳಿಗೆ ಯಾವುದೇ ರೀತಿಯ ಅರ್ಜಿಶುಲ್ಕ ವಿರುವುದಿಲ್ಲಅರ್ಜಿ ಸಲ್ಲಿಸುವುದು ಹೇಗೆ ನೇಮಕಾತಿಯ ವಿಧಾನ, ಮತ್ತು ವೇತನ, ಖಾಲಿ ಇರುವ ಹುದ್ದೆಗಳು ಎಷ್ಟು ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಸರಿಯಾಗಿ ಓದಿಕೊಂಡು ದಿನಾಂಕ 06/05/2025 ರೊಳಗೆ ಅರ್ಜಿ ಸಲ್ಲಿಸಿ.

ಸಂಸ್ಥೆಯ ಹೆಸರು:-
ಸೆಂಟ್ರಲ್ ವೇರ್ ಹೌಸಿಂಗ್ ಕಾರ್ಪೊರೇಷನ್
ಹುದ್ದೆಯ ಹೆಸರು:-
- ಸಲಹೆಗಾರ
- ಸಿವಿಲ್ ಇಂಜಿನಯರಿಂಗ್
- ಮೆಕಾನಿಕಲ್ ಇಂಜಿನಯರಿಂಗ್
ಒಟ್ಟು ಹುದ್ದೆಗಳು:-
ಈ ಸಂಸ್ಥಯಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳ ಬಗ್ಗೆ ಯಾವುದೇ ವಿವರವನ್ನು ನಿರ್ದಿಷ್ಟ ಪಡಿಸಿಲ್ಲ
ಉದ್ಯೋಗ ಸ್ಥಳ:-
- ನೋಡಿ ಸ್ನೇಹಿತರೇ ಈ ಹುದ್ದೆಗಳಿಗೆ ಉದ್ಯೋಗ ಸ್ಥಳ ನೋಡೋದಾದ್ರೆ ಭಾರತಾದ್ಯಂತ.

ವಯೋಮಿತಿ:-
ವೈದ್ಯಕೀಯ ಅಧಿಕಾರಿಗಳು ಹುದ್ದೆಗಳಿಗೆ ಕನಿಷ್ಠ18 ಗರಿಷ್ಠ65 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ವೇತನಶ್ರೇಣಿ:-
ಸೆಂಟ್ರಲ್ ವೇರ್ ಹೌಸಿಂಗ್ ಕಾರ್ಪೊರೇಷನ್ ಹುದ್ದೆಗಳಿಗೆ ವೇತನ ಶ್ರೇಣಿ ನೋಡೋದಾದ್ರೆ ತಿಂಗಳಿಗೆ 51000 ದಿಂದ 1800000 ವೇತನವನ್ನು ನೀಡಲಾಗುತ್ತದೆ.
ವಿದ್ಯಾರ್ಹತೆ:-
ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಮಾನ್ಯತೆಪಡಿದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿಬೇಕು ಕಾನೂನಲ್ಲಿ ಪದವಿ ಇಂಜಿನಿಯರಿಂಗ್, LLB ಪೂರ್ಣಕೋಳಿಸಿರಬೇಕು ಅಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿಶುಲ್ಕ:-
ಈ ಹುದ್ದೆಗಳಿಗೆ ಅರ್ಜಿಶುಲ್ಕ ನೋಡೋದಾದ್ರೆ ಯಾವುದೇ ರೀತಿಯ ಅರ್ಜಿಶುಲ್ಕವಿರುವುದಿಲ್ಲ.ಭಾರತೀಯರಿಗೆ ಅರ್ಜಿ ಸಲ್ಲಿಸಲು ಅವಕಾಶ ವಿರುತ್ತದ್ದೆ.
ಆಯ್ಕೆಯ ವಿಧಾನ:-
ಈ ಹುದ್ದೆಗಳಿಗೆ ನೇಮಕಾತಿಯ ಪ್ರಕ್ರಿಯೆಯ ಬಗ್ಗೆ ನೋಡೋದಾದ್ರೆ ಅಭ್ಯರ್ಥಿಗಳು ಮಾದಲನೆಯದಾಗಿ .ಸಂದರ್ಶನ ಮಾಡಲಾಗುತ್ತದ್ದೆ ಹಾಗು ಸಂಬಂದಿಸಿದ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದ್ದೆ.ನಂತರ ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ಅರ್ಜಿಸಲ್ಲಿಸುವ ವಿಧಾನ:-
ಸ್ನೇಹಿತರೇ ಈ ಹುದ್ದೆಗಳಿಗೆ ಹೇಗೆ ಅರ್ಜಿಸಲ್ಲಿಸುವುದು ಅಂತ ತಿಳಿದು ಕೊಳ್ಳೋಣ ಅಭ್ಯರ್ಥಿಗಳು ಮೊದಲು.ರಿಜಿಸ್ಟರ್ ನಂಬರ್ ನೋಂದಣಿ ಮಾಡಿಕೊಳ್ಳಿ ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ ಸಂಬಂಧ ಪಟ್ಟ ದಾಖಲೆಗಳನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.

ಅರ್ಜಿಸಲ್ಲಿಸಲು ಕೊನೆಯ ದಿನಾಂಕ:-
ಈ ಹುದ್ದೆಗಳಿಗೆ ಆನ್ ಲೈನ್ ನಲ್ಲಿ ಅರ್ಜಿಸಲ್ಲಿಸಿ ಕೊನೆಯ ದಿನಾಂಕ :-06/05/2025
ಸಂಬಂದಿಸಿದ ಲಿಂಕ್ ಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- KHPT ನೇಮಕಾತಿ 2025 In Kannada
- NABFINS ನೇಮಕಾತಿ
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- ಭಾರತೀಯ ಬ್ಯಾಂಕ್ ನೇಮಕಾತಿ 2025
- DHFWS ನೇಮಕಾತಿ 2025
- AFMS ನೇಮಕಾತಿ 2025