ವಾರ್ಡ್ ಬಾಯ್ ಹುದ್ದೆಗಳಿಗೆ ಅರ್ಜಿ ಅಹ್ವಾನ, Kodagu Sainik School job 2025, ಸೈನಿಕ ಶಾಲೆ ಉದ್ಯೋಗಾವಕಾಶ 2025, ಕೊಡಗು ಸೈನಿಕ ಶಾಲೆ ಜಾಬ್ ಅಪ್ಡೇಟ್, sainik school kodagu notification 2025, sainik school recruitment in Kannada, ಕೊಡಗು ಸೈನಿಕ ಶಾಲೆ ಅರ್ಜಿ ಪ್ರಕ್ರಿಯೆ, sainik school kodagu teaching jobs, sainik school non teaching vacancies, sainik school kodagu latest news in Kannada, sainik school kodagu faculty recruitment, ಕರ್ನಾಟಕ ಸರ್ಕಾರಿ ಶಾಲೆ ನೇಮಕಾತಿ
ಆತ್ಮೀಯ ಉದ್ಯೋಗಾಕಾಂಕ್ಷಿಗಳಿಗೆ ನಮಸ್ಕಾರ,,,,,ಕೊಡಗು ಸೈನಿಕ ಶಾಲೆಯಲ್ಲಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು ಉದ್ಯೋಗಾಕಾಂಕ್ಷಿಗಳು ಈ ಹುದ್ದೆಗೆ ಸಂಬಂದಿಸಿದ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು.
ಈ ಕೆಳ ಹುದ್ದೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ವಯೋಮಿತಿ , ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ , ವೇತನ ಶ್ರೇಣಿ , ಅರ್ಜಿ ಸಲ್ಲಿಸುವ ವಿಧಾನ ಹೀಗೆ ಹಲವಾರು ಮಾಹಿತಿಯನ್ನು ನೋಡಬಹುದು.
Kodagu Sainik School Recruitment In Kannada

ಸೈನಕ ಶಾಲೆ ಕೊಡಗು ಇಲ್ಲಿ ನೇಮಕಾತಿ ಅರ್ಜಿ ಸಲ್ಲಿಸಲು ಈ ಕೆಳಗೆ ಸೂಚಿಸಿದಂತೆ ಕೊನೆಯದಿನಾಂಕ ಇರುತ್ತದೆ ಹಾಗು ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದ್ದು ಅಭ್ಯರ್ಥಿಗಳು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ಹೆಸರು:-
Sainik School Kodagu Recruitment in kannada 2025 Notification
ಹುದ್ದೆಯ ಹೆಸರು:-
- ವಾರ್ಡ್ ಬಾಯ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಅಭ್ಯರ್ಥಿಗಳಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
ಒಟ್ಟು ಹುದ್ದೆಗಳು:-
ಒಟ್ಟು 2 ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದೆ
ಉದ್ಯೋಗ ಸ್ಥಳ:-
ಕೊಡಗು

ವಯೋಮಿತಿ:-
ಈ ಹುದ್ದೆಗಳಿಗೆ ಯಾವುದೇ ರೀತಿಯ ವಯೋಮಿತಿಯನ್ನು ಖಚಿತ ಪಡಿಸಿಲ್ಲ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಲಿಂಕ್ ಕೆಳಗೆ ಚೆಕ್ ಮಾಡಿ.
ವೇತನಶ್ರೇಣಿ:-
ಸೈನಿಕ ಶಾಲೆ ಕೊಡಗು ಅಧಿಸೂಚನೆಯ ನೀಯಮದ ಪ್ರಕಾರ 22000/- ವೇತನವನ್ನು ನಿಗದಿಪಡಿಸಲಾಗುತ್ತದೆ.
ವಿದ್ಯಾರ್ಹತೆ:-
ಈ ಹುದ್ದೆಗಳಿಗೆ 10 ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿಯನ್ನು ಕೊನೆಯ ದಿನಾಂಕದ ಒಳಗೆ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಶುಲ್ಕ:-
ಸಾಮಾನ್ಯ ವರ್ಗದ ಹಾಗು ಒ ಬಿ ಸಿ ಅಭ್ಯರ್ಥಿಗಳಿಗೆ :- 500/-
ಎಸ್ ಸಿ / ಎಸ್ ಟಿ ಅಭ್ಯರ್ಥಿಗಳಿಗೆ :- 350/-
ಅಂಚೆ ಶುಲ್ಕ :- 26
ಅರ್ಹತೆ :-
ಅಭ್ಯರ್ಥಿಗಳಿಗೆ 10 ನೇ ತರಗತಿಯ ತತ್ಸಮಾನ ವಿದ್ಯಾರ್ಹತೆಯ ಜೊತೆಗೆ ಬಡಗಿ , ಎಲೆಕ್ಟ್ರಿಷಿಯನ್ , ಫ್ಲಂಬರ್ , ಮನೆಗೆಲಸ , ಡಾಟಾ ಎಂಟ್ರಿ , ಕಂಪ್ಯೂಟರ್ ಆಪರೇಟರ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಅರ್ಜಿಸಲ್ಲಿಸಲು ಕೊನೆಯ ದಿನಾಂಕ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 09-05-2025

ಸಂಬಂದಿಸಿದ ಲಿಂಕ್ ಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- NABFINS ನೇಮಕಾತಿ
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- ಭಾರತೀಯ ಬ್ಯಾಂಕ್ ನೇಮಕಾತಿ 2025
- DHFWS ನೇಮಕಾತಿ 2025