ಆತ್ಮೀಯ ಉದ್ಯೋಗಾಕಾಂಕ್ಷಿಗಳಿಗೆ ನಮಸ್ಕಾರ,,,,,ನಾನ್ ನಿಮಗೆ ಒಂದು ಭಾರತಾದ್ಯಂತ ಅತ್ಯುತ್ತಮವಾದ ಹೆಸರು ಮಾಡಿರುವ ಸಂಸ್ಥೆ ಇಲ್ಲಿ ಕಾರ್ಯ ನಿರ್ವಹಿಸಲು ಹಲವಾರು ಹುದ್ದೆಗಳಿಗೆ ನೇಮಕಾತಿ ನಡಿತಾ ಇದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಿ
KHPT Recruitment 2025 In Kannada
ಈ ಹುದ್ದೆಗಳಿಗೆ ಆಕರ್ಷಕ ವೇತನವನ್ನು ನಿಗದಿಪಡಿಸಿದ್ದು ನೀವು ಕೂಡ ಈ ಸಂಸ್ಥೆಯಲ್ಲಿ ಉದ್ಯೋಗವನ್ನು ಪಡೆದುಕೊಳ್ಳಿ. ಇನ್ನೊಂದು ಖುಷಿಯ ಮಾಹಿತಿ ಏನೆಂದರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ವಿರುವುದಿಲ್ಲ. ಈ ಹುದ್ದೆಗಳಿಗೆ ಶೀಘ್ರದಲ್ಲಿ ಅರ್ಜಿಸಲ್ಲಿಸಿ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ ಇದರ ಬಗ್ಗೆ ಇನ್ನಷ್ಟು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ದಿನಾಂಕ 24/04/2025 ರೊಳಗೆ ಅರ್ಜಿ ಸಲ್ಲಿಸಿ.ಹೊಸ ಉದ್ಯೋಗಿಗಳಿಗೂ ಸಹ ಅರ್ಜಿಸಲ್ಲಿಸಲು ಸರ್ಕಾರವು ಅನುವುಮಾಡಿಕೊಟ್ಟಿದೆ.

ಸಂಸ್ಥೆಯ ಹೆಸರು:-
ಕರ್ನಾಟಕ ಅರೋಗ್ಯ ಪ್ರಚಾರ ಟ್ರಸ್ಟ್
ಹುದ್ದೆಯ ಹೆಸರು:-
- ಜಿಲ್ಲಾ ಹಣಕಾಸು ಅಧಿಕಾರ
ಒಟ್ಟು ಹುದ್ದೆಗಳು:-
ಕರ್ನಾಟಕ ಅರೋಗ್ಯ ಪ್ರಚಾರ ಟ್ರಸ್ಟ್ ಸಂಸ್ಥಯಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳು :- ಒಂದು ಹುದ್ದೆ
ಉದ್ಯೋಗ ಸ್ಥಳ:-
1.ಕರ್ನಾಟಕ
ವಯೋಮಿತಿ:- KHPT Recruitment 2025 In Kannada
ಕಾರ್ಯಕ್ರಮ ವ್ಯವಸ್ಥಾಪಕರು ಹುದ್ದೆಗಳಿಗೆ 35 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ವೇತನಶ್ರೇಣಿ:-
ಈ ಹುದ್ದೆಗಳಿಗೆ ವೇತನ ಶ್ರೇಣಿ ನೋಡೋದಾದ್ರೆ ವೇತನವನ್ನು 69440/- ನೀಡಲಾಗುತ್ತದೆ.
NCBS Recruitment In Kannada
ವಿದ್ಯಾರ್ಹತೆ:-
ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ವಿಜ್ಞಾನದಲ್ಲಿ ಪಿ ಹೆಚ್ ಡಿ ಪದವಿ ಅಥವಾ ಎಂಜಿನಿಯರ್ ಮತ್ತು ತಂತ್ರಜ್ಞಾನ ಸ್ನಾತಕೋತ್ತರ ಪದವಿ ಹೊಂದಿರುವಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿಶುಲ್ಕ:-NCBS Recruitment 2025 In Kannada
ಕಾರ್ಯಕ್ರಮ ವ್ಯವಸ್ಥಾಪಕರು ಹುದ್ದೆಗಳಿಗೆ ಅರ್ಜಿಶುಲ್ಕ ನೋಡೋದಾದ್ರೆ ಯಾವುದೇ ರೀತಿಯ ಅರ್ಜಿಶುಲ್ಕ ವಿರುವುದಿಲ್ಲ
ಆಯ್ಕೆಯ ವಿಧಾನ:- KHPT Recruitment 2025 In Kannada
ಈ ಹುದ್ದೆಗಳಿಗೆ ನೇಮಕಾತಿಯ ಪ್ರಕ್ರಿಯೆಯ ಬಗ್ಗೆ ನೋಡೋದಾದ್ರೆ ಕಾರ್ಯಕ್ರಮ ವ್ಯವಸ್ಥಾಪಕರು ನೇಮಕಾತಿ ನಡೀತಾ ಇದ್ದು. ಅನುಭವದ ಪ್ರಕಾರ ಹೊಸಬರಿಗೆ ಅವಕಾಶ ಅಲ್ಪಿಸಿದ್ದು ಅರ್ಜಿದಾರರನ್ನು ಸಂದರ್ಶನ ಕಾರ್ಯಕ್ಷಮತೆ ಆದರಿಸಿ ನೇಮಕಾತಿ ಮಾಡಿಕೊಳಲಾಗುತ್ತದೆ ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಗಳು ಸಂಬಂದಿಸಿದ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು ನಂತರ ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ಅರ್ಜಿಸಲ್ಲಿಸುವ ವಿಧಾನ:-NCBS Recruitment 2025 In Kannada
ಸ್ನೇಹಿತರೇ ಈ ಹುದ್ದೆಗಳಿಗೆ ಹೇಗೆ ಅರ್ಜಿಸಲ್ಲಿಸುವುದು ಅಂತ ತಿಳಿದು ಕೊಳ್ಳೋಣ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲುಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ ಸಂಬಂಧ ಪಟ್ಟ ದಾಖಲೆಗಳನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ.

ಅರ್ಜಿಸಲ್ಲಿಸಲು ಕೊನೆಯ ದಿನಾಂಕ:- KHPT Recruitment 2025 In Kannada
ಈ ಹುದ್ದೆಗಳಿಗೆ ಆನ್ ಲೈನ್ ಮುಕಾಂತರ ಅರ್ಜಿಸಲ್ಲಿಸಿ ಮುಕ್ತಯಾದ ದಿನಾಂಕ :- 25/04/2025
ಸಂಬಂದಿಸಿದ ಲಿಂಕ್ ಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- NABFINS ನೇಮಕಾತಿ
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- ಭಾರತೀಯ ಬ್ಯಾಂಕ್ ನೇಮಕಾತಿ 2025
- DHFWS ನೇಮಕಾತಿ 2025