ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ನೇಮಕಾತಿ 2025 | VSKU Recruitment In Karnataka 2025

ಆತ್ಮೀಯ ಸ್ನೇಹಿತರೆ ನಮಸ್ಕಾರ,,,,, ನೀವೇನಾದ್ರು ಒಂದು ಉತ್ತಮ ಸಂಸ್ಥೆಯಲ್ಲಿ ಕೆಲಸ ಹುಡುಕ್ತಿದ್ದೀರಾ ಹಾಗಿದ್ರೆ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ಸಂಸ್ಥೆಯು ಬೃಹತ್ ನೇಮಕಾತಿ ಅಧಿಸೂಚನೆಯನ್ನ ಹೊರಡಿಸಿದೆ.

ಈ ಸಂಸ್ಥೆಯು ಸುಮಾರು ವರ್ಷಗಳ ಹಿಂದೆ ಸ್ಥಾಪನೆ ಗೊಂಡಿದೆ ಹಾಗು ಅನೇಕ ಉದ್ಯೋಗಿಗಳು ಕಾರ್ಯ ನಿರ್ವಹಿಸುತಿದ್ದರೆ. VSKU ಸಂಸ್ಥೆಯು ಅತಿ ದೊಡ್ಡಮಟ್ಟದಲ್ಲಿ ಬೆಳವಣಿಗೆಯನ್ನ ಸಾಧಿಸಿದೆ ಈ ಕ್ಷೇತ್ರದಲ್ಲಿ ಹುದ್ದೆಗೆ ನೇಮಕ ಗೊಂಡ ಅಭ್ಯರ್ಥಿಗಳು ಸಂಸ್ಥೆಯ ಅಡಿಯಲ್ಲಿ ಸವಲಭ್ಯವನ್ನ ಪಡೆಯುತ್ತಿದ್ದಾರೆ.

VSKU Recruitment In Kannada 2025 Karnataka

VSKU Recruitment In Kannada 2025 | ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ನೇಮಕಾತಿ 2025

ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ನೇಮಕಾತಿ 2025 ರಲ್ಲಿ ರಿಸರ್ಚ್ ಅಸೋಷಿಯೇಟ್ ಮತ್ತು ರಿಸರ್ಚ್ ಅಸಿಸ್ಟೆಂಟ್ ಹುದ್ದೆಗಳಿಗೆ ಅಧಿಸೂಚನಾವನ್ನ ಹೊರಡಿಸಿದೆ. ಹೆಚ್ಚಿನ ವಿಷಯಗಳನ್ನ ತಿಳಿದುಕೊಳ್ಳಲು ಈ ಕೆಳಗಿನ ಮಾಹಿತಿಯನ್ನ ಸಂಪೂರ್ಣವಾಗಿ ನೋಡಿ.

ಸಂಸ್ಥೆಯ ಹೆಸರು :-VSKU Recruitment In Kannada 2025

ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯ.

ಒಟ್ಟು ಹುದ್ದೆಗಳ :-

VSKU ವಿಶ್ವ ವಿದ್ಯಾಲಯವು 2 ಹುದ್ದೆಗಳನ್ನ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಕೆಲಸ ನಿರ್ವಹಿಸುವ ಸ್ಥಳ :-

ಉದ್ಯೋಗಿಗಳು ಕೆಲಸ ಮಾಡುವ ಸ್ಥಳ ಬಳ್ಳಾರಿ -ಕರ್ನಾಟಕ.

ಹುದ್ದೆಯ ಹೆಸರು :-

  • ರಿಸರ್ಚ್ ಅಸೋಷಿಯೇಟ್
  • ರಿಸರ್ಚ್ ಅಸಿಸ್ಟೆಂಟ್
VSKU Recruitment In Kannada 2025
VSKU Recruitment In Kannada 2025

ವೇತನ :-

ನೇಮಕಗೊಂಡ ಉದ್ಯೋಗಿಗಳಿಗೆ ಪ್ರತಿ ತಿಂಗಳು 20000 ರಿಂದ 25000 ದ ವರೆಗೆ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :-

  • ಆಫ್ ಲೈನ್ ಮೂಲಕ ಉದ್ಯೋಗಾಂಕ್ಷಿಗಳು ಅರ್ಜಿಯನ್ನ ಸಲ್ಲಿಸಬಹುದಾಗಿದೆ.
  • ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ನಿಗದಿ ಮಾಡಿರುವ ದಿನದ ಒಳಗೆ ಅರ್ಜಿ ಸಲ್ಲಿಸಬೇಕು.
  • ಅರ್ಜಿದಾರರು ಅಲ್ಲಿ ಕೊಟ್ಟಿರುವ ದಾಖಲೆಯೊಂದಿಗೆ ಡಾ / ರಾಜೇಂದ್ರ ಪ್ರಸಾದ್ ಏನ್. ಎಲ್ ,ಪ್ರಾಂಶುಪಾಲರು ಮತ್ತು ತನಿಖಾಧಿಕಾರಿಗಳು ,ಸಮಾಜ ಶಸ್ತ್ರ ಅಧ್ಯಯನ ವಿಭಾಗ ,ವಿಜಯನಗರ ಶ್ರೀ ಕೃಷ್ಣ ವಿದ್ಯಾಲಯ ಬಳ್ಳಾರಿ -583105 ಗೆ ಕಳುಹಿಸಬೇಕು.

ಆಯ್ಕೆ ಪ್ರಕ್ರಿಯೆ :-

ಉತ್ತಮ ರೀತಿಯಲ್ಲಿ ಸಂದರ್ಶ ಮತ್ತು ಮೆರಿಟ್ ಆದಾರದ ಮೇಲೆ ಆಯ್ಕೆ ನಡೆಸಲಾಗುತ್ತದೆ.

VSKU Recruitment In Kannada 2025 | ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ನೇಮಕಾತಿ 2025

ಅರ್ಜಿ ಶುಲ್ಕ :-

ಈ ಮೇಲೆ ತಿಳಿಸಲಾದ ಹುದ್ದೆಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.

ಪ್ರಮುಖ ದಿನಾಂಕಗಳು :-

ಅರ್ಜಿಸಲ್ಲಿಸಲು ಪ್ರಾರಂಭವಾದ ದಿನಾಂಕ : 05/04/2025.

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 20/4/2025.

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-

  • ಮೊದಲು ಅಧಿಕೃತ ವೆಬ್ ಸೈಟ್ Vskub.ac.in ಗೆ ಬೇಟಿನೀಡಿ.
  • ನಂತರ ಅರ್ಜಿ ಸಲ್ಲಿಸಿರುವ ವೃತ್ತಿ ಪರಿಶೀಲಿಸಿ.
  • ರಿಸರ್ಚ್ ಅಸೋಷಿಯೇಟ , ರಿಸರ್ಚ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ನಮೂನೆಯನ್ನ ಅಧಿಕೃತ ವೆಬ್ ಸೈಟ್ ಮೇಲೆ ಅಥವಾ ಅಧಿಸೂಚನೆಮೇಲೆ ಕ್ಲಿಕ್ ಮಾಡಿ.
  • ಯಾವುದೇ ತಪ್ಪಿಲ್ಲದೆ ಅರ್ಜಿಯನ್ನ ಫುಲ್ ಫೀಲ್ ಮಾಡಿ.
  • ಅರ್ಜಿ ಶುಲ್ಕವನ್ನ ಅನ್ವಯ ಇದ್ದಲ್ಲಿ ಶುಲ್ಕವನ್ನ ಪಾವತಿಸಿ.
  • ನೇಮಕಾತಿಗೆ ಅರ್ಜಿಯಾ ದಿನಾಂಕ ಮುಗಿಯುವ ಮುನ್ನ ಸರಿಯಾದ ದಾಖಲೆಗಳನ್ನ ಮೇಲೆ ಕೊಟ್ಟಿರುವ ವಿಳಾಸಕ್ಕೆ ಕಳುಹಿಸಿ.
  • ಭವಿಷ್ಯದ ಉಲ್ಲೇಖಕ್ಕೆ ಒಂದು ಹಾರ್ಡ್ ಕಾಪಿ ತೆಗೆದಿಟ್ಟುಕೊಳ್ಳಿ.

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

ಯುಎಚ್‌ಎಸ್‌ಆರ್ ನೇಮಕಾತಿ 2025

Leave a Reply

Your email address will not be published. Required fields are marked *