ಯುಎಚ್‌ಎಸ್‌ಆರ್ ನೇಮಕಾತಿ 2025 । UHSR Recruitment 2025 In Kannada

ಆತ್ಮೀಯ ಸ್ನೇಹಿತರೆ ನಮಸ್ಕಾರ,,,,, ನೀವೇನಾದ್ರು ಒಂದು ಉತ್ತಮ ಸಂಸ್ಥೆಯಲ್ಲಿ ಕೆಲಸ ಹುಡುಕ್ತಿದ್ದೀರಾ ಹಾಗಿದ್ರೆ UHSR ಸಂಸ್ಥೆಯು ಬೃಹತ್ ನೇಮಕಾತಿ ಅಧಿಸೂಚನೆಯನ್ನ ಹೊರಡಿಸಿದೆ.

ಈ ಸಂಸ್ಥೆಯು ಸುಮಾರು ವರ್ಷಗಳ ಹಿಂದೆ ಸ್ಥಾಪನೆ ಗೊಂಡಿದೆ ಹಾಗು ಅನೇಕ ಉದ್ಯೋಗಿಗಳು ಕಾರ್ಯ ನಿರ್ವಹಿಸುತಿದ್ದರೆ. UHSR ಸಂಸ್ಥೆಯು ಅತಿ ದೊಡ್ಡಮಟ್ಟದಲ್ಲಿ ಬೆಳವಣಿಗೆಯನ್ನ ಸಾಧಿಸಿದೆ ಈ ಕ್ಷೇತ್ರದಲ್ಲಿ ಹುದ್ದೆಗೆ ನೇಮಕ ಗೊಂಡ ಅಭ್ಯರ್ಥಿಗಳು ಸಂಸ್ಥೆಯ ಅಡಿಯಲ್ಲಿ ಅನೇಕ ಸವಲಭ್ಯವನ್ನ ಪಡೆಯುತ್ತಿದ್ದಾರೆ.

UHSR Recruitment 2025 In Kannada

UHSR Recruitment 2025 In Kannada / ಯುಎಚ್‌ಎಸ್‌ಆರ್ ನೇಮಕಾತಿ 2025

ಸುಮಾರು 175 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಮಾಹಿತಿಯನ್ನ ಸಂಪೂರ್ಣವಾಗಿ ಓದಿಕೊಂಡು ಅರ್ಜಿಯನ್ನ ಸಲ್ಲಿಸಬಹುದಾಗಿದೆ.

Pandit Bhagwat Dayal Sharma University Of Health Sciences Rohtak ( UHSR ) ನಲ್ಲಿ ಹಿರಿಯ ನಿವಾಸ ಮತ್ತು ಬೋಧಕ ಹುದ್ದೆ ಗಳಿಗೆ ನೇಮಕಾತಿ ನಡೆಯುತ್ತಿದೆ ಆಸಕ್ತಿ ಹೊಂದಿದ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ಹೆಸರು :-

  • ಹಿರಿಯ ನಿವಾಸ
  • ಬೋಧಕ ಹುದ್ದೆ

ವಿದ್ಯಾಭ್ಯಾಸ :-

MD / MS , MDS , DNB , MBBS

ಒಟ್ಟು ಹುದ್ದೆಯ ವಿವರ :-STALA

UHSR ಸಂಸ್ಥೆಯಲ್ಲಿ 2025 ಸಾಲಿನಲ್ಲಿ ಒಟ್ಟು 175 ಹುದ್ದೆಗಳ ನೇಮಕಾತಿ ನಡೆಯುತ್ತಿದೆ.

ಆಯ್ಕೆ ಪ್ರಕ್ರಿಯೆ :-

ಒಂದು ಉತ್ತಮವಾದ ಸಂದರ್ಶನದೊಂದಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ

UHSR Recruitment 2025 In Kannada / ಯುಎಚ್‌ಎಸ್‌ಆರ್ ನೇಮಕಾತಿ 2025

ಅರ್ಜಿ ಶುಲ್ಕ:-

ಅರ್ಜಿಶುಲ್ಕದಲ್ಲಿ ವಿವಿಧ ರೀತಿಯಲ್ಲಿ ವರ್ಗಿಕರಣವನ್ನ ಮಾಡಲಾಗಿದೆ.

  • ಮಹಿಳೆಯರಿಗೆ : ರೂ 500-/
  • ಇತರರಿಗೆ : ರೂ 250-/
  • ಸಾಮಾನ್ಯ ವರ್ಗದವರಿಗೆ : ರೂ 1,000

ವೇತನ ಶ್ರೇಣಿ :-

ಹೆಚ್ಚಿನ ವೇತನ ಶ್ರೇಣಿಯನ್ನ ನೋಡಬಹುದು ಪ್ರತಿ ತಿಂಗಳಿಗೆ ಸುಮಾರು ರೂ 50,0000/-

ವಯಸ್ಸಿನ ಮಿತಿ :-

UHSR ಸಂಸ್ಥೆಯಲ್ಲಿ ಕನಿಷ್ಠ ವಯೋಮಿತಿ : 25

ಗರಿಷ್ಠ ವಯಸ್ಸಿನ ಮಿತಿ : 45

ಸ್ಥಳ :-

ಪ್ರಾಧ್ಯಾಪಕರ ಕಚೇರಿ I/C , ರೆಕ್ಟರೇಟ್ ಎಸ್ವಿಟಿ ಖಾತೆ , PT.B.D. ಶರ್ಮ UHS

ಅರ್ಜಿ ಸಲ್ಲಿಸುವ ವಿಧಾನ :-

ಈ ಮೇಲಿನ ಎಲ್ಲ ಹುದ್ದೆಗಳಿಗೆ ಹಂತ ಹಂತವಾಗಿ ಅರ್ಜಿ ಸಲ್ಲಿಕೆ ನೋಡಬಹುದು

  • UHSR ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿನೀಡಿ.
  • ಕೊಟ್ಟಿರುವ ಮಾಹಿತಿಯನ್ನ ಸರಿಯಾಗಿ ಓದಿ
  • ಹಿರಿಯ ನಿವಾಸಿ ಹಾಗು ಬೋಧಕ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ಕೇಳಲಾದ ನಿಮ್ಮ ದಾಖಲೆಗಳನ್ನ ಭರ್ತಿಮಾಡಿ.
  • ನಿಮ್ಮ ಭವಿಷ್ಯದ ಉಲ್ಲೇಕಕಾಗಿ ಒಂದು ಹಾರ್ಡ್ ಪ್ರತಿಯನ್ನ ತೆಗೆದಿಟ್ಟುಕೊಳ್ಳಿ
  • ಅರ್ಜಿ ನಮೂನೆಯನ್ನ ಸಂಬಂಧಿತ ದಾಖಲೆಗಳೊಂದಿಗೆ ಕಳುಹಿಸಿ.
RRB ALP Recruitment 2025 In Kannada
RRB ALP Recruitment 2025 In Kannada

ಪ್ರಮುಖ ದಿನಾಂಕಗಳು :-

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25 / 4 /2025.

ಅಧಿಕೃತ ಅಧಿಸೂಚನೆಯ ಲಿಂಕುಗಳು ಇಲ್ಲಿ ಕ್ಲಿಕ್ ಮಾಡಿ.

ಇನ್ನು ಹೆಚ್ಚಿನ ಹುದ್ದೆಗಳ ಲಿಂಕುಗಳು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *