ಹಾಯ್ ಹಲೋ ನಮಸ್ಕಾರ ಸ್ನೇಹಿತರೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2025ರ ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿಯನ್ನ ನೋಡಬಹುದಾಗಿದೆ. ಈ ಸಂಸ್ಥೆಯಲ್ಲಿ ಅನೇಕ ಉದ್ಯೋಗಿಗಳು ಹಲವಾರು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು ಇಂಡಿಯಾದಲ್ಲೇ ಅತಿ ಎತ್ತರದ ಸ್ಥಾನದಲ್ಲಿ ಬೆಳವಣಿಗೆ ಹೊಂದಿದ ಕ್ಷೇತ್ರವಾಗಿದೆ.
Central Bank Of India ದಲ್ಲಿ ಉದ್ಯೋಗನೇಮಕಾತಿಯ ಬಗ್ಗೆ ಅಧಿಸೂಚನೆಯನ್ನ ಹೊರಡಿಸಿದೆ.
ಈ ಕೆಳಗೆ ಕೆಳಗೆ ಹುದ್ದೆ ನೇಮಕಾತಿಯ ಕೆಲವು ಅರ್ಹತಾ ಮಾನದಂಡಗಳನ್ನ ಮತ್ತು ವಿದಾನಗಳನ್ನ ನೀವು ತಿಳಿದುಕೊಳ್ಳಬಹುದಾಗಿದೆ ಹಾಗು ಹೆಚ್ಚಿನ ಮಾಹಿತಿಯನ್ನ ಅಧಿಕೃತ ವೆಬ್ ಸೈಟ್ ನಲ್ಲಿ ನೋಡಬಹುದು www.centralbankofindia.co.in ಅಲ್ಲಿ ತಿಳಿಯಬಹುದಾಗಿದೆ.
Central Bank Of India Vacancy 2025

ಸಂಸ್ಥೆಯ ಹೆಸರು:-
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆಯ ಹೆಸರು:-
- ಅಟೆಂಡರ್
- ಉಪಸಿಬ್ಬಂದಿ
- ಕಾವಲುಗಾರ ಮತ್ತು ತೋಟಗಾರ ಹುದ್ದೆಗೆ
- ಅಧ್ಯಾಪಕರು ಹುದ್ದೆಗೆ
ಒಟ್ಟು ಹುದ್ದೆ:-
ಸೆಂಟ್ರಲ್ ಬ್ಯಾಂಕ್ ಆ ಇಂಡಿಯಾ ದಲ್ಲಿ ಒಟ್ಟು 4 ಹುದ್ದೆಗಳ ನೇಮಕಾತಿ ನಡೆಸಲಾಗುತ್ತಿದೆ.
ಆಯ್ಕೆ ವಿಧಾನ :-
ಹುದ್ದೆಗಳ ನೇಮಕಾತಿ ಆಯ್ಕೆ ವಿಧಾನವು ಪರೀಕ್ಷೆ ಹಾಗು ಸಂದರ್ಶನದ ಆದರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಶಾರ್ಟ್ ಲಿಸ್ಟ್ ಮಾಡಿ ನಂತರ ಬಿಹಾರದಲ್ಲಿ ನೇಮಿಸಿಕೊಳ್ಳಲಾಗುತ್ತದೆ.
ಈ ಒಂದು ಅರ್ಜಿಯನ್ನ ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ. 14 / 5 / 2025 ರ ಒಳಗೆ ಅರ್ಜಿಹಾಕಬಹುದಾಗಿದೆ.

ಉದ್ಯೋಗದ ಸ್ಥಳ :-
ನ್ಯೂ ಮಾರ್ಕೆಟ್ ರಸ್ತೆ , ಕತಿಹಾರ್ , 854105 ಬಿಹಾರ
ಪ್ರಮುಖ ದಿನಾಂಕಗಳು :-
ಅರ್ಜಿ ಸಲ್ಲಿಕೆಯ ದಿನಾಂಕ : 13 | 04 | 2025
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 14 | 05 | 2025
ಹುದ್ದೆಗಳ ವಿದ್ಯಾ ಅರ್ಹತೆ :-
ಅಟೆಂಡರ್ ಹುದ್ದೆಗೆ ಹಾಗು ಉಪಸಿಬ್ಬಂದೆಗೆ
- 10 ನೇ ತರಗತಿಯಲ್ಲಿ ಉತೀರ್ಣತೆಯನ್ನ ಹೊಂದಿರಬೇಕು.
- ಸ್ಥಳೀಯ ಭಾಷೆ ಓದಲು ಬರೆಯಲು ಬರಬೇಕು.
ಕಾವಲುಗಾರ ಮತ್ತು ತೋಟಗಾರ ಹುದ್ದೆಗೆ
- ತೋಟಗಾರಿಕೆ ಹಾಗು ಕೃಷಿಯಲ್ಲಿ ಪರಿಣಿತಿ ಹೊಂದಿರಬೇಕು.
- 7 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಅಧ್ಯಾಪಕರು ಹುದ್ದೆಗೆ
- ಕಂಪ್ಯೂಟರ್ ಬೋಧನೆಯನೆ ಹಾಗು ಜ್ಞಾನದ ವಿಷಯದಲ್ಲಿ ಪರಿಣಿತಿ ಹೊಂದಿರಬೇಕು.
- ಸ್ಥಳೀಯ ಭಾಷೆಯನ್ನ ಮಾತಾಡಲು ಬರಬೇಕು ಹಾಗು ಲಿಖಿತದ ರೂಪದಲೂ.
- ಹಿಂದಿ ಭಾಷೆ ಕೂಡ ಮಾತಾಡಲು ಬರೆಯಲು ಬರಬೇಕು.
- ಪದವಿಯನ್ನ ಪೂರ್ಣಗೊಳಿಸಿರಬೇಕು ಮತ್ತು ಯಾವುದೇ ವಿಜ್ಞಾನ , ವಾಣಿಜ್ಯ , ಕಲೆ , ಸ್ನಾತಕೋತ್ತರ ಪದವಿ ಪಡೆದಿರಬೇಕು. ಗ್ರಾಮೀಣಾಭಿರುದ್ದಿಯಲ್ಲಿ MSW , MA , ಮನೋವಿಜ್ಞಾನದಲ್ಲಿ MA , ಸಮಾಜ ಶಸ್ತ್ರ , BCM ತೋಟಗಾರಿಕೆ BCM ಪಶುವೈದ್ಯ , BMC ಕೃಷಿ , BMC ಮಾರ್ಕೆಟಿಂಗ್ BA ಪದವಿ ಪಡೆದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ವೇತನ :-
ಮೇಲಿನ ಹುದ್ದೆಗಳಿಗೆ ಪ್ರತಿ ತಿಂಗಳಿಗೆ 6000 ದಿಂದ 20000 ವರೆಗೆ ವೇತನ ಪಡೆಯಬಹುದಾಗಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2025 | Central Bank of India Vacancy 2025

ವಯಸ್ಸಿನ ಮಿತಿ :-
ಗರಿಷ್ಠ 40 ವರ್ಷ ವಯೋಮಿತಿಯನ್ನ ಹೊಂದಿರಬೇಕು.
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಅಧಿಕೃತ ಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
ಇತರೆ ಹುದ್ದೆಗಳ ಲಿಂಕುಗಳು :-
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- BEL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ