ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನೇಮಕಾತಿ । Fssai Recruitment In Kannada 2025

Fssai Recruitment In Kannada 2025 । ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನೇಮಕಾತಿ Best Jobs

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ FSSAI ಸಂಸ್ಥೆಯಲ್ಲಿ ತುಂಬಾ ದೊಡ್ಡ ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.

ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನಿವೂಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

FSSAI ಸಂಸ್ಥೆಯು ಭಾರತದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನ ಸೃಷ್ಟಿಸಿದೆ.ಅನೇಕ ವರ್ಗದ ಜನರು ಕಾರ್ಯ ನಿರ್ವಹಿಸುತ್ತಿದ್ದು ಭಾರತದ ಆಹಾರ ಸುರಕ್ಷತೆಯ ಬಗ್ಗೆ ಗಮನಹರಿಸುತ್ತದೆ.

ಇಲ್ಲಿದೆ ಇನ್ನಷ್ಟು ವಿವಿಧ ಹುದ್ದೆಗಳು :-

Fssai Recruitment In Kannada 2025 । ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನೇಮಕಾತಿ

Fssai Recruitment In Kannada 2025

ಹುದ್ದೆಗಳ ಬಗ್ಗೆ ಮಾಹಿತಿ:-

ಹುದ್ದೆಗಳ ಹೆಸರುಒಟ್ಟು ಹುದ್ದೆಗಳು
ಸಹಾಯಕ 6
ಸಹಾಯಕ ವ್ಯವಸ್ಥಾಪಕರು 1
ಹಿರಿಯ ಖಾಸಗಿ ಕಾರ್ಯದರ್ಶಿ 4
ಆಡಳಿತ ಅಧಿಕಾರಿ 10
ಸಹಾಯಕ ನಿರ್ದೇಶಕರು 1
ವ್ಯವಸ್ಥಾಪಕರು 4
ಹಿರಿಯ ಯಾವಸ್ಥಾಪಕಸು 2
ಜಂಟಿ ನಿರ್ದೇಶಕರು 3
ನಿರ್ದೇಶಕರು 2
Fssai Recruitment In Kannada 2025 । ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನೇಮಕಾತಿ

ಅರ್ಜಿಯ ದಿನಾಂಕದ ಬಗ್ಗೆ ಮಾಹಿತಿ:-

ಅರ್ಜಿ ಪ್ರಾರಂಭದ ದಿನಾಂಕ 15 | 04 | 2025

ಅರ್ಜಿ ಕೊನೆಯ ದಿನಾಂಕ 30 | 04 | 2025

ಹಾರ್ಡ್ ಕಾಪಿ ಯಲ್ಲಿ ಕೊನೆಯ ದಿನಾಂಕ 15 | 05 | 2025

Fssai Recruitment In Kannada 2025 । ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನೇಮಕಾತಿ

ಒಟ್ಟು ಹುದ್ದೆ:-

  • ಸುಮಾರು 33 ಹುದ್ದೆಗಳಿಗೆ ನೇಮಕಾತಿ ಸಡೆಯಲಾಗಿದೆ.
  • FSSAI ಪ್ರಮುಖ ಮಾಹಿತಿ ಈ ಕೆಳಗೆ ನೋಡಬಹುದು
  • ಮೊದಲು ಅಧಿಕೃತ FSSAI ವೆಬಸೈಟ್ಗೆಗೆ ಭೇಟಿನೀಡಿ.
  • ಪೇಜ್ ಮೇಲೆ JOB ಅಥವಾ CAREERS ಮೇಲೆ ಕ್ಲಿಕ್ ಮಾಡಿ.
  • FSSAI 2025 ನೇಮಕಾತಿ ಅಧಿಸೂಚನೆಯನ್ನ ಹುಡುಕಿ ಆನ್ಲೈನ್ ಅರ್ಜಿ ಸಲ್ಲಿಕೆಮೇಲೆ ಕ್ಲಿಕ್ ಮಾಡಿ .
  • ನಿಮ್ಮ ಫೋನ್ ನಂಬರ್ ಮತ್ತು ಇಮೇಲ್ ಐಡಿ ಉಪಯೋಗಿಸಿಕೊಂಡು ನೊಂದಾಯಿಸಿಕೊಳ್ಳಿ.
  • ಅರ್ಜಿ ಸಲ್ಲಿಕೆಯನ್ನ ಕ್ರಮಬದ್ಧವಾಗಿ ಪೂರ್ಣಗೊಳಿಸಿ.
  • ಅರ್ಜಿದಾರರು ಶುಲ್ಕವನ್ನ ಆ ಒಂದು ಪೇಜ್ ಮೇಲೆ ಇದ್ದರೆ ಪಾವತಿಮಾಡಿ.
  • ಭವಿಷ್ಯದ ಉಲ್ಲೇಕಕಾಗಿ ಒಂದು ಹಾರ್ಡ್ ಕಾಪಿಯನ್ನ ಇಟ್ಟುಕೊಳ್ಳಿ.

ಸಂಬಂದಿಸಿದ ಲಿಂಕ್ ಗಳು :-

ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *