ದನದ ಕೊಟ್ಟಿಗೆ ನಿರ್ಮಾಣಕ್ಕೆ 57 000 ಸಹಾಯಧನ ಹೀಗೆ ಅರ್ಜಿ… kottige

ದನದ ಕೊಟ್ಟಿಗೆ ನಿರ್ಮಾಣಕ್ಕೆ 57 000 ಸಹಾಯಧನ ಹೀಗೆ ಅರ್ಜಿ...

ಮನುಷ್ಯರಿಗೆ ಹೇಗೆ ಒಂದು ಮನೆ ಮುಖ್ಯನೋ ಹಾಗೆ ದನ ಕರು ಎಮ್ಮೆ ಕೋಣಗಳಿಗೂ ಸೂರು ಅಷ್ಟೇ ಮುಖ್ಯ ಯಾಕಂದ್ರೆ ಜನರು ಕೃಷಿಯಿಂದ ಬದುಕು ಕಟ್ಟಿಕೊಂಡರೂ ಸಣ್ಣ ಹಿಡುವಳಿದಾರರು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಕೃಷಿ ಕೂಲಿ ಕಾರ್ಮಿಕರು, ತೋಟಗಳಿಗೆ ಗೊಬ್ಬರ, ಔಷಧ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಜಾನುವಾರು ಸಾಕಣೆ ಪ್ರೋತ್ಸಾಹಿಸಲು ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಿಸಲು ಸಹಾಯಧನ.

ಯಾರು ಈ ಯೋಜನೆಗೆ ಅರ್ಹರು :-

ಈ ಯೋಜನೆಗೆ ಅರ್ಹತೆ ಪಡೆದುಕೊಳ್ಳಬೇಕು ಅಂದರೆ ರೈತರ ಬಳಿ ಕನಿಷ್ಠ 2 ಹಸು/ಎಮ್ಮೆ/10 ಕುರಿಗಳು ಇರುವವರು. ಅರ್ಜಿಯನ್ನು ಸಲ್ಲಿಸಿ ಈ ಯೋಜನೆ ಫಲಾನುಭವಿಗಳಾಗಬಹುದು.

ಯೋಜನೆಯ ಮುಖ್ಯ ವಿವರಗಳು:-

ಯೋಜನೆ ಹೆಸರು: ಮಹಾತ್ಮ ಗಾಂಧಿ ನರೇಗಾ (MGNREGA)

ಸಹಾಯಧನ: ₹57,000 (ಶೆಡ್ ನಿರ್ಮಾಣಕ್ಕೆ)

₹46,644: ಕಟ್ಟಡ ಸಾಮಗ್ರಿಗಳು

₹10,556: ಕೂಲಿ ವೆಚ್ಚ

ಯಾರಿಗೆ?: ಎಲ್ಲಾ ವರ್ಗದ ರೈತರು (SC/ST/ಸಾಮಾನ್ಯ)

ಅರ್ಹತೆ: ಕನಿಷ್ಠ 2 ಹಸು/ಎಮ್ಮೆ/10 ಕುರಿಗಳು ಇರುವವರು.

ಇತರೆ ಲಭ್ಯವಿರುವ ಸಹಾಯಧನಗಳು ನೋಡಿ :-

ಕೃಷಿ ಹೊಂಡ: ₹25,000 (ನೀರು ಸಂರಕ್ಷಣೆ).

ತೋಟಗಾರಿಕೆ: ₹15,000 (ಕಿಚನ್ ಗಾರ್ಡನ್).

ರೇಷ್ಮೆ ಸಾಕಾಣಿಕೆ: ₹30,000.

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:-

  • ಆಧಾರ್ ಕಾರ್ಡ್
  • ಜಾಬ್ ಕಾರ್ಡ್ (MGNREGA)
  • ಪಶು ವೈದ್ಯರ ದೃಢೀಕರಣ ಪತ್ರ
  • ಜಮೀನು ದಾಖಲೆ (RTC/ಪಟ್ಟೆ)
  • ಬ್ಯಾಂಕ್ ಖಾತೆ ವಿವರ

ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಕ್ರಿಯೆ :-

ಹಂತ 1: ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಜಾಬ್ ಕಾರ್ಡ್ ಪಡೆಯಿರಿ (ಇಲ್ಲದಿದ್ದರೆ).

ಹಂತ 2: ಪಶು ವೈದ್ಯರಿಂದ “ಶೆಡ್ ಅಗತ್ಯ” ದೃಢೀಕರಣ ಪತ್ರ ಪಡೆಯಿರಿ.

ಹಂತ 3: ಪಂಚಾಯತ್ ಕಚೇರಿಗೆ ಅರ್ಜಿ + ದಾಖಲೆಗಳನ್ನು ಸಲ್ಲಿಸಿ.

ಹಂತ 4: ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಅನುಮೋದಿಸುವರು.

ಹಂತ 5: ನಿರ್ಮಾಣ ಪೂರ್ಣಗೊಂಡ ನಂತರ, ಸಹಾಯಧನ ನಿಮ್ಮ ಖಾತೆಗೆ ಜಮೆ.

ಶೆಡ್ ನಿರ್ಮಾಣದ ಕೆಲವು ಸಲಹೆಗಳು ಹೀಗಿವೆ :-

ಸ್ಥಳ: ಎತ್ತರದ ಪ್ರದೇಶ (ನೀರು ತಡೆಯುವುದಿಲ್ಲ).

ವಾತಾವರಣ : ಸಾಕಷ್ಟು ಗಾಳಿ ಮತ್ತು ಬೆಳಕು.

ಸಾಮಗ್ರಿಗಳು: ಬಾಳಿಕೆ ಬರುವ ಛಾವಣಿ (ಟಿನ್/ಅಸ್ಬೆಸ್ಟಾಸ್).

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆದು ಅರ್ಜಿ ಸಲ್ಲಿಸಿ.

ಇತರೆ ಪ್ರಮುಖ ಸರ್ಕಾರಿ ಯೋಜನೆಗಳು:-

ಅಡಿಕೆ ದೋಟಿ ಸಹಾಯಧನ ಯೋಜನೆ 2025

ಕಾರ್ಮಿಕರಿಗೆ ₹8 ಲಕ್ಷದವರೆಗೆ ನೆರವು

ಕೃಷಿ ಯಂತ್ರೋಪಕರಣ ಸಬ್ಸಿಡಿ ಯೋಜನೆ

ಆಧಾರ್ ಇದ್ದರೆ ಸಾಕು ₹5 ಲಕ್ಷ ಉಚಿತ ಆರೋಗ್ಯ ವಿಮೆ

ಪ್ರಮುಖ ಲಿಂಕ್‌ಗಳು:-

YouTube ಗೆ ಚಂದಾದಾರರಾಗಿ.ಇಲ್ಲಿ ಕ್ಲಿಕ್ ಮಾಡಿ
ಸೇರಿ ಮತ್ತು Instagram ಪುಟವನ್ನು ಅನುಸರಿಸಿ.ಇಲ್ಲಿ ಕ್ಲಿಕ್ ಮಾಡಿ
ಫೇಸ್‌ಬುಕ್ ಪುಟವನ್ನು ಅನುಸರಿಸಿ.ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಸೇರಿಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.ಇಲ್ಲಿ ಕ್ಲಿಕ್ ಮಾಡಿ

3 thoughts on “ದನದ ಕೊಟ್ಟಿಗೆ ನಿರ್ಮಾಣಕ್ಕೆ 57 000 ಸಹಾಯಧನ ಹೀಗೆ ಅರ್ಜಿ… kottige

Leave a Reply

Your email address will not be published. Required fields are marked *