ಹೈನುಗಾರಿಕೆ ಮಾಡ ಬಯಸುವ ರೈತರಿಗೆ ಸಿಹಿ ಸುದ್ದಿ 2,50,000/- ಲಕ್ಷ ಸಹಾಯಧನ ಯೋಜನೆ ಸರ್ಕಾರದಿಂದ ಸಿಗ್ತಾ ಇದೆ ಈ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದು ಇದರ ಬಗ್ಗೆ ತಿಳಿಸಿ ಕೊಡ್ತಿನಿ ಈ ಪೋಸ್ಟ್ ನ ನಿಮ್ಮ ಫ್ರೆಂಡ್ಸ್ ಎಲ್ಲರಿಗೂ ಶೇರ್ ಮಾಡಿ.
ಹೈನುಗಾರಿಕೆ ಮಾಡಲು ಅರ್ಹತೆ :-
ನೀವು ಹಸುಗಳನ್ನು ಸಾಕಾಣಿಕೆ ಮಾಡಬೇಕು ಅಂದರೆ ಕೆಲವೊಂದಿಷ್ಟು ಅರ್ಹತೆಗಳು ನಿಮಗೆ ಇರಬೇಕಾಗುತ್ತದೆ ಇದರ ಕುರಿತು ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ.
- ಜಮೀನು: ಕನಿಷ್ಠ 1 ಎಕರೆ ಸ್ವಂತ/ಬಾಡಿಗೆ ಜಮೀನು.
- ವಯಸ್ಸು: 18–60 ವರ್ಷ.
- ಪೂರ್ವಭಾವಿ: ಹೈನುಗಾರಿಕೆ ಅನುಭವ ಇರಬೇಕಿಲ್ಲ (ಹೊಸವರಿಗೆ ಆದ್ಯತೆ).
ಈ ಯೋಜನೆಯ ಮುಖ್ಯ ಉದ್ದೇಶ :-
ಈ ಯೋಜನೆಯ ಮುಖ್ಯ ಉದ್ದೇಶ ಹಾಲು ಉತ್ಪಾದನೆ ಹೆಚ್ಚಿಸಿ ಮಾಸಿಕ ಆದಾಯ ಹೆಚ್ಚಿಸಿ ಆರ್ಥಿಕವಾಗಿ ಸದೃಢ ಮಾಡಲು ಇಂತಹ ಸರ್ಕಾರಿ ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತಿದೆ ರೈತರು ಹಾಗು ಹಿಂದುಳಿದ ವರ್ಗದ ಅಭ್ಯರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಬಹುದು.
ಪಶು ಸಂಗೋಪನೆ ಮಾಡಲು ಅಗತ್ಯ ದಾಖಲೆಗಳು :-
- ಆಧಾರ್ ಕಾರ್ಡ್
- ಜಮೀನು ದಾಖಲೆ (RTC/ಪಟ್ಟೆ)
- ಜಾತಿ ಪ್ರಮಾಣಪತ್ರ (SC/ST ಅರ್ಜಿದಾರರಿಗೆ)
- ಬ್ಯಾಂಕ್ ಪಾಸ್ಬುಕ್ (ಸಹಿ ಹಾಕಿದ 1 ಪುಟ)
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವ ವಿಧಾನ:-
ಹಂತ 1: ನಿಮ್ಮ ತಾಲೂಕಿನ ರೈತ ಸಂಪರ್ಕ ಕೇಂದ್ರ (RKVY/ಕೃಷಿ ಇಲಾಖೆ)ಗೆ ಭೇಟಿ ನೀಡಿ.
ಹಂತ 2: IFS ಅರ್ಜಿ ಫಾರ್ಮ್ ಪೂರ್ತಿ ಮಾಡಿ + ದಾಖಲೆಗಳನ್ನು ಜೋಡಿಸಿ.
ಹಂತ 3: ಅಧಿಕಾರಿ ಪರಿಶೀಲನೆ ನಂತರ, ಯೋಜನೆ ಅನುಮೋದನೆ ಮಾಡುತ್ತಾರೆ .
ಹಂತ 4: 15 ದಿನಗಳಲ್ಲಿ ಸಹಾಯಧನ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಇತರೆ ಲಭ್ಯವಿರುವ ಸಹಾಯಧನಗಳು:-
ಈ ಒಂದೇ ಯೋಜನೆ ಅಷ್ಟೇ ಅಲ್ಲದೆ ಇನ್ನು ಸಾಕಷ್ಟು ಯೋಜನೆಗಳಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ ಅದರಲ್ಲಿ ಇಗಾಗೆಲೇ ಜಾರಿಗೆ ತಂದಿರುವ ಹಲವಾರು ಯೋಜನೆಗಳನ್ನು ಈ ಕೆಳಗೆ ನೀಡಿದ್ದೇವೆ ಪರಿಶೀಲಿಸಿ.
- ನಾಬಾರ್ಡ್ ಹೈನು ಸಾಲ: 25% ಸಬ್ಸಿಡಿ (₹1.5 ಲಕ್ಷದವರೆಗೆ).
- ಪ್ರಧಾನಮಂತ್ರಿ ಮತ್ಸ್ಯ ಸಂಪದ: ಮೀನು+ಹೈನುಗಾರಿಕೆಗೆ 50% ಸಬ್ಸಿಡಿ.
- ಕುರಿ/ಆಡು ಸಾಕಣೆ: ₹25,000 ಸಹಾಯಧನ.
ಹೀಗೆ ಹಲವಾರು ಯೋಜನೆಗಳನ್ನು ನೋಡಬಹುದು ಆದರೆ ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ .
ಇತರೆ ಪ್ರಮುಖ ಸರ್ಕಾರಿ ಯೋಜನೆಗಳು:-
ಕಾರ್ಮಿಕರಿಗೆ ₹8 ಲಕ್ಷದವರೆಗೆ ನೆರವು
ಆಧಾರ್ ಇದ್ದರೆ ಸಾಕು ₹5 ಲಕ್ಷ ಉಚಿತ ಆರೋಗ್ಯ ವಿಮೆ
ಪ್ರಮುಖ ಲಿಂಕ್ಗಳು:-
YouTube ಗೆ ಚಂದಾದಾರರಾಗಿ. | ಇಲ್ಲಿ ಕ್ಲಿಕ್ ಮಾಡಿ |
ಸೇರಿ ಮತ್ತು Instagram ಪುಟವನ್ನು ಅನುಸರಿಸಿ. | ಇಲ್ಲಿ ಕ್ಲಿಕ್ ಮಾಡಿ |
ಫೇಸ್ಬುಕ್ ಪುಟವನ್ನು ಅನುಸರಿಸಿ. | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಸೇರಿ | ಇಲ್ಲಿ ಕ್ಲಿಕ್ ಮಾಡಿ |
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ. | ಇಲ್ಲಿ ಕ್ಲಿಕ್ ಮಾಡಿ |
Kallipallya adagur post gubbi (T) Tumkur (D)