ರೈತರು ಗ್ರಾಸ್ ಕತ್ತರಿಸಲು ತುಂಬಾ ಕಷ್ಟ ಪಡ್ತಾ ಇದ್ರೂ ಆದ್ರೆ ಈಗ ಆ ಎಲ್ಲ ಸಮಸ್ಯೆಗೆ ಒಂದು ಪರಿಹಾರ ಇಲ್ಲಿದೆ,
ಕಾರ್ಡ್ಲೆಸ್ ಹೆಡ್ಜ್ ಟ್ರಿಮ್ಮರ್ & ಗ್ರಾಸ್ ಕಟರ್ ರೈತ ಸ್ನೇಹಿಯಾಗಿದೆ ನೀವು ಈ ಮಷಿನ್ ಖರೀದಿ ಮಾಡಬಹುದು ನಿಮಗೂ ಮಷಿನ್ ಬೇಕು ಅಂದ್ರೆ ರೈತ ಅಂತ ಕಾಮೆಂಟ್ ಮಾಡಿ.
ಕಾರ್ಡ್ಲೆಸ್ ಗ್ರಾಸ್ ಟ್ರಿಮ್ಮರ್ ಉಪಯೋಗ :-
ಬ್ಯಾಟರಿ ಚಾರ್ಜ್ ಮಾಡಿ, ಎಲ್ಲಿಯಾದರೂ ಬಳಸಬಹುದಾದ ಒಂದು ಅದ್ಬುತ ಅವಕಾಶ ಈ ಮಷಿನ್ ಅಲ್ಲಿದೆ ಮಷಿನ್ ತೂಕದಲ್ಲೂ ಸಹ ತುಂಬಾನೇ ಲಘು ಇದ್ದು ಕೇವಲ 1-2 ಕೆಜಿ (ಸ್ತ್ರೀ/ವೃದ್ಧರಿಗೂ ಸುಲಭ) ವಾಗಿ ಬಳಸಬಹುದು.
ಕನಿಷ್ಠ 2 ವರ್ಷದ ವಾರಂಟಿ ಇರುವ ಬ್ರಾಂಡ್‌ಗಳನ್ನು ನೀವು ಖರೀದಿಸಿದರೆ ನಿಮಗೆ ಏನೆ ಸಮಸ್ಯೆ ಬಂದರು ಅದನ್ನು ಸರಿಪಡಿಸಿಕೊಳ್ಳಬಹುದು.
ಬಳಸುವ ವಿಧಾನ ಮತ್ತು ಸುರಕ್ಷತೆ :-
ತೇವದಿಂದ ದೂರದಲ್ಲಿ ಕೆಲಸವನ್ನು ಮಾಡಬೇಕು , ಇದರಿಂದ ಬ್ಲೇಡ್ ನಿರ್ವಹಣೆ ಸಾಧ್ಯವಾಗುತ್ತದೆ ಹುಲ್ಲು/ಪೊದೆಗಳನ್ನು ನುಣ್ಣಗೆ ಟ್ರಿಮ್ ಮಾಡುತ್ತದೆ
ಕಡಿಮೆ ನಿರ್ವಹಣೆ:-
- ತೀಕ್ಷ್ಣಗೊಳಿಸಲು ಬ್ಲೇಡ್‌ಗಳು: ಸಾಮಾನ್ಯ ಎಣ್ಣೆ ಲೇಪನ ಸಾಕು
- ಬ್ಯಾಟರಿ ಜೀವನ: 1-2 ಗಂಟೆಗಳ ನಿರಂತರ ಬಳಕೆ (ಚಾರ್ಜ್‌ಗೆ 2-3 ಗಂಟೆಗಳು)
- ಪೆಟ್ರೋಲ್/ಡೀಸೆಲ್‌ಗಿಂತ ಉತ್ತಮ: ಶೂನ್ಯ ಹೊಗೆ ಹೊರಸೂಸುವಿಕೆ
ಮಷಿನ್ ಖರೀದಿಸುವುದು ಹೇಗೆ :-
ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಮಷಿನ್ ಕೇವಲ 999ರೂ ಗೆ ಸಿಗ್ತಾ ಇದೆ.
ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಜಾಯಿನ್ | ಇಲ್ಲಿ ಕ್ಲಿಕ್ ಮಾಡಿ |
ಆನ್ ಲೈನ್ ಅರ್ಜಿಸಲ್ಲಿಸಿ | ಇಲ್ಲಿ ಕ್ಲಿಕ್ ಮಾಡಿ |