ಆಧಾರ್ ಕಾರ್ಡ್ ಇನ್ನು ಮುಂದೆ ಫುಲ್ ಡಿಜಿಟಲ್ ಇನ್ಮುಂದೆ ಯಾರಿಗೂ ಆಧಾರ್ ಜೆರಾಕ್ಸ್ ಕಾಪಿ ಕೊಡಬೇಕಾಗಿಲ್ಲ.
Aadhaar Goes 100% Digital
ಆಧಾರ್ ಅಪ್ಡೇಟ್ ಮಾಡೋದಕ್ಕೂ ಅಲಿದಾಡಬೇಕಾಗಿಲ್ಲ , ಆಧಾರ್ ಕಾರ್ಡ್ ಇನ್ಮುಂದೆ ಫುಲ್ ಡಿಜಿಟಲ್ ಇನ್ಮುಂದೆ ಯಾರಿಗೂ ಆಧಾರ್ ಜೆರಾಕ್ಸ್ ಕಾಫಿ ಕೊಡಬೇಕಾಗಿಲ್ಲ ಆಧಾರ್ ಅಪ್ಡೇಟ್ ಮಾಡೋದಕ್ಕೂ ಅಲಿದಾಡಬೇಕಾಗಿಲ್ಲ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕು ಅಂತಅಂದ್ರೆ ಸರ್ತೆ ಸಾಲಲ್ಲಿ ನಿಲ್ಲಬೇಕಾಗಿತ್ತು ಅಲ್ಲಿ ನೆಟ್ವರ್ಕ್ ಇಲ್ಲ ಅದಿಲ್ಲ ಇದಿಲ್ಲ ಅಂತ ಹೇಳಿ ಅವರ ಕಾರಣ ಹೇಳಬೇಕಾಗಿತ್ತು ಈಗ ಮನೆಯಲ್ಲೇ ಕುಳಿತು ವಿಳಾಸ ಇನ್ನಿತರ ವಿವರ ಅಪ್ಡೇಟ್ ಮಾಡಬಹುದು .
ಮನೆಯಲ್ಲೇ ಕುಳಿತು ಕೂಡ ಲಿಂಕ್ ಮಾಡಬಹುದು ಆರಾಮಾಗಿ ಆಧಾರ್ ಅಪ್ಡೇಟ್ ಸರಳ ಮತ್ತು ನಕಲಿ ಅದರ ಕಾರ್ಡ್ ಗೆ ಬ್ರೇಕ್ ಬೀಳುತ್ತೆ. ಆಪ್ ನಲ್ಲಿ ಬೆರಳಚ್ಚು ಮತ್ತು ಐರಿಸ್ ಗುರಿತು ಕೊಡಬಹುದು ಇಲ್ಲಿ ಹೋಟೆಲ್ ಚೆಕ್ ಇನ್ ನಿಂದ ಹಿಡಿದು ರೈಲ್ವೆ ಪ್ರಯಾಣದವರೆಗೂ ಸುಲಭ ಆಗುತ್ತೆ.
ನೋಂದಣಿ ಕಚೇರಿಯಲ್ಲಿ ಇರುವಂತೆ ಎಲ್ಲಡೆ ಆಧಾರ್ ಸುಲಭ ಬಳಕೆ ಸಾಧ್ಯ ಯುಐಡಿಎಐ ಸಿಇಓ ಭುವನೇಶ್ ಕುಮಾರ್ ಅವರು ಸಮಗ್ರ ಮಾಹಿತಿಯನ್ನ ಕೊಟ್ಟಿದ್ದಾರೆ ಆಧಾರ್ ಕಾರ್ಡ್ ಇನ್ ಮುಂದೆ ಫುಲ್ ಡಿಜಿಟಲ್ ಅನ್ನೋದು ಒಳ್ಳೆಯ ವಿಚಾರನೇ ಕ್ಯೂಆರ್ ಕೋಡ್ ಮುಖೆನವೇ ಮನೆಯಲ್ಲೇ ಆಧಾರ್ ಅಪ್ಡೇಟ್ ಮಾಡಿ ಮನೆಯಲ್ಲೇ ಕೂತು ವಿಳಾಸ ಇನ್ನಿತರ ವಿವರವನ್ನ ಅಪ್ಡೇಟ್ ಮಾಡಬಹುದು .
ಮನೆಯಿಂದಲೇ ವಿಳಾಸ, ಫೋಟೋ, ಮೊಬೈಲ್ ನಂಬರ್ ಅಪ್ಡೇಟ್
ಡ್ರೈವಿಂಗ್ ಲೈಸೆನ್ಸ್ ಆಗಿರಬಹುದು ಪಾಸ್ಪೋರ್ಟ್ ಆಗಿರಬಹುದು ಪ್ಯಾನ್ ಕಾರ್ಡ್ ಆಗಿರಬಹುದು ಲಿಂಕ್ ಮಾಡಬಹುದು, ಜನನ ಪ್ರಮಾಣಪತ್ರ ಮತ್ತು ನರೇಗಾ ಕಾರ್ಡ್ ಕೂಡ ಲಿಂಕ್ ಮಾಡಬಹುದು ಆಧಾರ್ ಅಪ್ಡೇಟ್ ಸರಳ ಆಗುತ್ತೆ ಮತ್ತು ನಕಲಿ ಆಧಾರಗೆ ಇಲ್ಲಿ ಬ್ರೇಕ್ ಬೀಳುತ್ತೆ .
ಕಾರ್ಡ್ ಅಪ್ಡೇಟ್ ಮಾಡೋದು ದೊಡ್ಡ ತಲೆನೋವಿನ ಕೆಲಸ ಆಗಿದೆ ಏನಂದ್ರೆ ಆಧಾರ್ ಕಾರ್ಡ್ಲ್ಲಿ ನಮ್ಮ ಫೋನ್ ನಂಬರ್ ಅಪ್ಡೇಟ್ ಮಾಡಬೇಕು ನಮ್ಮದೇನ ಹೆಸರು ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿದೆ ನಮ್ಮ ಡೇಟ್ ಆಫ್ ಬರ್ತ್ ಮಿಸ್ಟೇಕ್ ಆಗಿದೆ ಆತರ ಏನಾದ್ರೂ ಮಿಸ್ಟೇಕ್ ಇದ್ರೆ ಅದನ್ನ ಸರಿ ಮಾಡಿಸಬೇಕು ಅಂದ್ರೆ ಆಧಾರ್ ಸೇವಾ ಕೇಂದ್ರಗಳ ಮುಂದೆ ಕ್ಯೂ ನಿಲ್ಬೇಕಾಗ್ತಿತ್ತು.
ನಕಲಿ ಆಧಾರ್ ತಡೆಗಟ್ಟುವಿಕೆ – ಬಯೋಮೆಟ್ರಿಕ್ ದೃಢೀಕರಣ
ಮತ್ತೆ ಇದರಿಂದ ಜನಗಳಿಗೆ ತುಂಬಾ ಸಮಯ ವ್ಯರ್ಥ ಆಗ್ತಿತ್ತು ಮತ್ತೆ ಅವರ ದಾಖಲೆಗಳನ್ನ ತಗೊಂಡು ಆಧಾರ್ ಆಫೀಸ್ ಮುಂದೆ ನಿಂತ್ಕೊಬೇಕಾಗಿತ್ತು ಅಪ್ಡೇಟ್ ಕೇಂದ್ರಗಳ ಮುಂದೆ ಆದ್ರೆ ಈಗ ಇದೇ ವರ್ಷ ನವೆಂಬರ್ ನಿಂದ ಒಂದು ಹೊಸ ಆಪ್ ಬರ್ತಾ ಇದೆ ಈ ಆಪ್ ನ ಕೂಡ ಏನು ಡೌನ್ಲೋಡ್ ಮಾಡ್ಕೊಳ ಅಗತ್ಯ ಇಲ್ಲ.
ಜಸ್ಟ್ ಕೋಡ್ನ ಸ್ಕ್ಯಾನ್ ಮಾಡಿದ್ರೆ ಆಧಾರದ ಒಂದು ಅಪ್ಲಿಕೇಶನ್ ಓಪನ್ ಆಗುತ್ತೆ ಆಧಾರ್ ಅಪ್ಲಿಕೇಶನ್ ಓಪನ್ ಮಾಡಿ ಅದರಲ್ಲಿ ನಮ್ಮ ತಂಬ್ ಇಂಪ್ರೆಷನ್ ಏನು ಬೆರಳಚ್ಚು ಅಂತ ಹೇಳ್ತೀವಿ ಅದನ್ನ ಅಥವಾ ಐದಿಸ್ ಮೂಲಕ ಅಂದ್ರೆ ಕಣ್ಣಿನ ಒಂದು ರೆಟಿನಾ ಮಾರ್ಕ್ ಏನ್ ಇರುತ್ತೆ ಅದರ ಮೂಲಕ ಆಪ್ಗೆ ಲಾಗಿನ್ ಆಗಬಹುದು
ಹಂತ-ಹಂತದ ಅಪ್ಡೇಟ್ ಹೀಗೆ ಮಾಡಿ
- ಲಾಗಿನ್ ಮಾಡಿ:
- UIDAI ಆಧಾರ್ ಪೋರ್ಟಲ್ ಅಥವಾ ಮೈ ಆಧಾರ್ ಆಪ್ ಡೌನ್ಲೋಡ್ ಮಾಡಿ.
- 12-ಅಂಕಿಯ ಆಧಾರ್ ನಂಬರ್ + OTP ನಮೂದಿಸಿ.
- ಬದಲಾವಣೆ ಆಯ್ಕೆಮಾಡಿ:
- “ಡೆಮೋಗ್ರಾಫಿಕ್ ಅಪ್ಡೇಟ್” (ಹೆಸರು, ವಿಳಾಸ, DOB) ಅಥವಾ “ಫೋಟೋ ಅಪ್ಡೇಟ್” ಆಯ್ಕೆಮಾಡಿ.
- ದಾಖಲೆಗಳನ್ನು ಅಪ್ಲೋಡ್ ಮಾಡಿ:
- ವಿಳಾಸಕ್ಕೆ ಪಾಸ್ಪೋರ್ಟ್/ಬ್ಯಾಂಕ್ ಪಾಸ್ಬುಕ್/ಯುಟಿಲಿಟಿ ಬಿಲ್ (PDF/ಫೋಟೋ).
- ದೃಢೀಕರಿಸಿ:
- OTP ಅಥವಾ ಬೆರಳಚ್ಚು ಸ್ಕ್ಯಾನ್ ಮಾಡಿ.
- ಐದು ರೂಪಯಿ ಫೀಸ್:
- UPI/ಡೆಬಿಟ್ ಕಾರ್ಡ್ನಲ್ಲಿ ಪಾವತಿಸಿ (ಅಪ್ಡೇಟ್ಗೆ ಮಾತ್ರ).
- ಐದು ದಿನಗಳಲ್ಲಿ ದೃಢೀಕರಣ:
- UIDAI SMS/ಇಮೇಲ್ ಮೂಲಕ ನವೀಕೃತ e-Aadhaar ಕಳುಹಿಸುತ್ತದೆ.
ಹೊಸ ಅಪ್ಡೇಟ್ ಪಡೆಯಲು ಸಂಬಂದಿಸಿದ ಲಿಂಕುಗಳು :-
ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಜಾಯಿನ್ | ಇಲ್ಲಿ ಕ್ಲಿಕ್ ಮಾಡಿ |
ಆನ್ ಲೈನ್ ಅರ್ಜಿಸಲ್ಲಿಸಿ | ಇಲ್ಲಿ ಕ್ಲಿಕ್ ಮಾಡಿ |