ನಮಸ್ಕಾರ ಸ್ನೇಹಿತರೆ … ಈ ಹುದ್ದೆಗಳಲಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೆಳಗೆ ಲಿಂಕ್ ಅನ್ನು ಕೊಟ್ಟಿರುತ್ತೇವೆ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ.
ಸಂಸ್ಥೆಯ ಹೆಸರು :–
- ರಾಷ್ಟ್ರಿಯ ಬಾಹ್ಯಾಕಾಶ ಪ್ರಯೋಗಾಲಯ ಸಂಸ್ಥೆ
ಹುದ್ದೆ ಹೆಸರು :-
ಸ್ನೇಹಿತರೆ ಹುದ್ದೆಗಳ ಬಗ್ಗೆ ವಿವರ ನೋಡೊದರೆ
- CSIR NAL ತಂತ್ರಜ್ಞಾನ ಹುದ್ದೆಗಳು
ಒಟ್ಟು ಹುದ್ದೆಗಳು :-
- ಒಟ್ಟು 86 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ
ವೇತನ :-
ಹುದ್ದೆಗಳಿಗೆ ಅನುಗುಣವಾಗಿ 38,500/- ವೇತನ ಕೊಡಲಾಗುತ್ತದೆ.
ವಿದ್ಯಾರ್ಹತೆ :-
- SSLC ಪರೀಕ್ಷೆಯಲ್ಲಿ ಕನಿಷ್ಠ 55% ಅಂಕಗಳನ್ನು ಪಡೆದುಕೊಂಡಿರಬೇಕು
- ITI ವಿಭಾಗದಲ್ಲಿ ಪ್ರಮಾಣಪತ್ರ ಪಡೆದುಕೊಂಡಿರಬೇಕು
- ಕೆಲವೊಂದು ವಿಭಾಗಗಳಲ್ಲಿ ಕನಿಷ್ಠ ಒಂದು ಅಥವಾ ಎರಡು ವರ್ಷಗಳ ಅನುಭವ ಹೊಂದಿರಬೇಕು
ಅರ್ಜಿ ಶುಲ್ಕ :-
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 500/- ರೂ ಅನ್ನು ನಿಗದಿಪಡಿಸಲಾಗಿದೆ
ಶುಲ್ಕ ವಿನಾಯಿತಿ :-
SC / ST / PWBD, ಮಹಿಳೆಯರು ಮತ್ತು ಮಜಿಸೈನಿಕರಿಗೆ ಯಾವುದೇ ಶುಲ್ಕ ವಿರುವುದಿಲ್ಲ
ವಯೋಮಿತಿ :-
- ಹುದ್ದೆಗಳಿಗೆ ಸಂಬಂಧಿಸಿದಂತೆ ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ
ಪ್ರಮುಖ ದಿನಾಂಕಗಳು :-
- ಅರ್ಜಿಸಲ್ಲಿಸಲು ಕೊನೆಯ ದಿನಾಂಕ ನೋಡೋದಾದ್ರೆ-10/07/2025
ಸಮಯ :-
ದಿನಾಂಕ 10/07/2025 ರಂದು ಸಂಜೆ 5 ಗಂಟೆ ಒಳಗೆ ಅರ್ಜಿಯನ್ನು ಸಲ್ಲಿಸಿ
ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :–
- ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ cdac.in ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಇನ್ನಷ್ಟು ಮಾಹಿತಿ ತಿಳಿಯಲು ಈ ಲಿಂಕ್ಅನ್ನು ಇಲ್ಲಿ ಕ್ಲಿಕ್