ನಿಮ್ಮ ಮನೆ ಅಥವಾ ಅಂಗಡಿ ಹಾನಿಯಾದರೆ ₹ 5 ಲಕ್ಷ ಸಾಲ,,ಸರ್ಕಾರದ ಸಾಂತ್ವನ ಯೋಜನೆ ನಿಮ್ಮ ನೆರವಿಗೆ!

ನಿಮ್ಮ ಮನೆ ಅಥವಾ ಅಂಗಡಿ ಹಾನಿಯಾದರೆ ₹ 5 ಲಕ್ಷ ಸಾಲ,,ಸರ್ಕಾರದ ಸಾಂತ್ವನ ಯೋಜನೆ ನಿಮ್ಮ ನೆರವಿಗೆ!

ಸ್ನೇಹಿತರೆ ಕರ್ನಾಟಕ ಸರ್ಕಾರವು ಜನಸಾಮನ್ಯರ ಹಿತದೃಷ್ಟಿಗಾಗಿ ಅನೇಕ ವರ್ಷಗಳಿಂದ ಈಗಾಗಲೇ ಅನೇಕ ಯೋಜನನೆಗಳನ್ನ ಜಾರಿಗೆ ತಂದಿದೆ, ಇಂತಹ ಯೋಜನೆಗಳು ಅನೇಕ ವರ್ಗದ ಜನಸಾಮನ್ಯರಿಗೆ ಸರ್ಕಾರದ ಉತ್ತಮ ಕೊಡುಗೆ ಅಂದರೆ ತಪ್ಪಾಗಲಾರದು. ಆರ್ಥಿಕ ಪರಿಸ್ಥಿತಿ ನೆರವಿಗಾಗಿ ಉಚಿತ ಹಣ ಮತ್ತು ಉಚಿತ ಆರೋಗ್ಯ ತಪಾಸಣೆ ಕೇಂದ್ರಗಳು ,ನಿರಾಶಿತರಿಗೆ ಮನೆ ಕಟ್ಟಿಕೊಡುವುದು, ಹಾಗು ಅನೇಕರಿಗೆ ಉದ್ಯೋಗ ಸೃಷ್ಟಿಸುವುದು ಇಂತಹ ಹಲವಾರು ಯೋಜನೆ ಈಗಾಗಲೇ ಜಾರಿಯಲ್ಲಿದೆ ಇದೆ ಇತಿ ಸಾಂತ್ವನ ಯೋಜನೆಯನ್ನು ಜಾರಿಗೊಳಿಸಿದ್ದಾರೆ.

Karnataka Santhwana Scheme Details

ಈ ಲೇಖನದಲ್ಲಿ ಸಾಂತ್ವನ ಯೋಜನೆಯ ಬಗ್ಗೆ ಪೂರ್ಣವಾದ ವಿವರವನ್ನ ಈ ಕೆಳಗೆ ಹಂತ ಹಂತವಾಗಿ ತಿಳಿಸಲಾಗಿದೆ.

ಯೋಜನೆಯ ಹೆಸರು :- Karnataka Santhwana Scheme Details

ಕರ್ನಾಟಕ ಸರ್ಕಾರ ಜಾರಿಗೊಳಿಸಿದ ಸರ್ಕಾರದ ಹೆಸರು ಸಾಂತ್ವನ ಯೋಜನೆಯಾಗಿದೆ.

ಸಾಂತ್ವನ ಯೋಜನೆ ಅಂದರೆ ಏನು ?

ಕರ್ನಾಟಕದ ಅಲ್ಪಸಂಖ್ಯಾತ ವರ್ಗದವರಿಗಾಗಿ ಈ ಯೋಜನೆ ಸರಿಯಲ್ಲಿದೆ. ಸ್ಥಳೀಯ ಪ್ರದೇಶದಲ್ಲಿ ನೈಸರ್ಗಿಕ ವಿಕೋಪ ಮತ್ತು ಕೋಮು ಹಿಂಸಾಚಾರದಿಂದ ವ್ಯಾಪಾರಿಗಳ ಅಂಗಡಿ ಮತ್ತು ಮನೆಗಳು ಸಶವಾದರೆ ಸರ್ಕಾರವು ಪುನರ್ ನಿರ್ಮಾಣಕ್ಕೆ ಆರ್ಥಿಕ ನೆರವನ್ನ ಕೊಡುತ್ತದೆ ಅಷ್ಟೇ ಅಲ್ಲದೆ 5,00,000 ಸಾಲ ಮತ್ತು ಇದರಲ್ಲಿ 50% ಸಾಲ ಮತ್ತು 50% ಸಬ್ಸಿಡಿ ಇರುತ್ತದೆ.

ಯೋಜನೆಯ ಗುರಿ :

  • ಅಲ್ಪಸಂಖ್ಯಾತ ನಿರಾಶಿರಿಗೆ ಮತ್ತು ಬಡವರು ಹೆಚ್ಚಿನ ಸಾಲದ ಹೊರೆ ಬೀಳದಂತೆ ಮಾಡುವ ಉದ್ದೇಶ ಹೊಂದಿದೆ.
  • ಶೋಷಿತ ಸಮುದಾಯಗಳಿಗೆ ಸಾಂತ್ವನ ಹೇಳುವುದು ಮತ್ತು ಹೊರೆಯನ್ನ ತಪ್ಪಿಸುವುದು
  • ಕೋಮುಗಲಭೆ ಮತ್ತು ಹಿಂಸಾಚಾರದಿಂದ ಮನೆ , ಅಂಗಡಿಗಳನ್ನ ಕಳೆದುಕೊಂಡವರಿಗೆ ಪುನರ್ ನಿರ್ಮಾಣಕ್ಕೆ ಸಹಾಯ ಮಾಡುವ ಉದ್ದೇಶ.
  • ಹೀಗೆ ಇನ್ನು ಅನೇಕ ಉದ್ದೇಶವನ್ನು ಒಳಗೊಂಡಿದೆ.

ಸಾಂತ್ವನ ಯೋಜನೆ ಷರತ್ತುಗಳು :- Karnataka Santhwana Scheme Details

  • ಈ ಯೋಜನೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗು ಗರಿಷ್ಠ 55 ವರ್ಷದ ಒಳಗಿರಬೇಕು.
  • ಕರ್ನಾಟಕದ ಅಲ್ಪಸಂಖ್ಯಾತ ವರ್ಗಾದಾಗಿರಬೇಕು
  • 8,00,000ದ ಒಳಗೆ ವಾಷಿಕ ಆದಾಯವನ್ನುಅಭ್ಯರ್ಥಿಗಳು ಹೊಂದಿರಬೇಕು.
  • ಅರ್ಜಿಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಸರ್ಕಾರಿ ಉದ್ಯಮದಲ್ಲಿರಬಾರದು
  • ಯಾವುದೇ ತೊಂದರೆ ಆದಲ್ಲಿ ಅದರ ಪೂರ್ಣ ವಿವಾದ ದಾಖಲೆಗಳು ಏರಬೇಕು
  • ಸುಮಾರು 5 ವರ್ಷಗಳಿಂದ ಸರ್ಕಾರದ ಯಾವುದೇ ಯೋಜನೆ ಪಡೆದಿರಬಾರದು.

ಪ್ರಮುಖ ದಾಖಲೆಗಳು :-

ಆನ್ಲೈನ್ ಅಲ್ಲಿ ಈ ಯೋಜನೆಗೆ ಅರ್ಜಿಹಾಕಲು ಈ ಕೆಳಗಿನ ಪ್ರಮುಖ ದಾಖಲೆಗಳನ್ನ ಕೇಳಲಾಗುತ್ತದೆ.

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ವಾಸದ ಪುರಾವೆ
  • ಸ್ವಯಂ ಪೋಷಣೆ ಪತ್ರ
  • ಹನಿಯ ವರದಿ
  • ಜಾತಿ ಪ್ರಮಾಣಪತ್ರ
  • ಅಭ್ಯರ್ಥಿಯ ಫೋಟೋ
  • ಇನ್ನಿತರ ದಾಖಲೆಗಳು

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ : Karnataka Santhwana Scheme Details

KMDC Online portel ಗೆ ಭೇಟಿನೀಡಿ

ಆನ್ಲೈನ್ ಅರ್ಜಿಗೆ ಕ್ಲಿಕ್ ಮಾಡಿ ಅಲ್ಲಿ ಕೇಳಲಾದ ಯಲ್ಲ ದಾಖಲೆಗಳನ್ನ ಭರ್ತಿಮಾಡಿ ಅರ್ಜಿಸಲ್ಲಿಸಿ.

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ಸೈಟ್ ಇಲ್ಲಿ ಕ್ಲಿಕ್ ಮಾಡಿ

Karnataka Santhwana Scheme Details

ಇತರೆ ಸ್ಕೀಮ್ ಲಿಂಕುಗಳು :-

17 thoughts on “ನಿಮ್ಮ ಮನೆ ಅಥವಾ ಅಂಗಡಿ ಹಾನಿಯಾದರೆ ₹ 5 ಲಕ್ಷ ಸಾಲ,,ಸರ್ಕಾರದ ಸಾಂತ್ವನ ಯೋಜನೆ ನಿಮ್ಮ ನೆರವಿಗೆ!

  1. Dhayakshi says:

    ನಮ್ಮ ಮನೆ ಮಳೆಯಿಂದಾಗಿ ಬಿದ್ದು ನಮಗೆ ವಾಸ ಮಾಡಲು ಮನೆ ಕಟ್ಟುವುದಕ್ಕೆ ಸಹಾಯ ಮಾಡಿ.

  2. Dhayakshi says:

    ಬಾರಿ ಮಳೆಯಿಂದಾಗಿ ನಮಗೆ ಮನೆಯ ಹಾನಿಯುಂಟಾಗಿದೆ ಅದಕ್ಕೆ ಪರಿಹಾರ ಕೊಡಿ.

  3. Sachin. Doddamani says:

    [email protected] .. ಸರ್ ನಮ್ಮಗೆ ಮನೆ ಇಲ್ಲ ಪಚಾಯತಿ ಕಡೆ ಇಂದ ಯಾರು ಕೊಡುತ್ತಿಲ್ಲ ದಯವಿಟ್ಟು ನಮಗೆ ಒಂದು ಮನೆ ಅಕ ಕೊಡಿ

  4. Laxman says:

    ಲಕ್ಷ್ಮಣ್ ಕುಂಬಾರ್ ತಾಲ್ಲೂಕು ಮೂಡಲಗಿ ಜಿಲ್ಲಾ ಬೆಳಗಾಂ ನಮ್ದು ಮಳೆಯಿಂದ ಧಾರಾಕಾರ ಮಳೆಯಾಗಿ ಮನೆ ಕುಸಿದು ಬಿದ್ದೋಗಿದೆ ಆದ್ದರಿಂದ ಸರ್ಕಾರದಿಂದ ನಮಗೆ ಏನೂ ಅನುದಾನವನ್ನು ಪಡೆದಿಲ್ಲ ಅದಕ್ಕೆ ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ ನಮಗೆ ಸರ್ಕಾರದಿಂದ ಒಂದು ಮನೆನಾದ್ರೂ ಹಾಕಿ ಕೊಡುವ ವ್ಯವಸ್ಥೆಯನ್ನು ಮಾಡಿಕೊಳ್ಳಿ

Leave a Reply

Your email address will not be published. Required fields are marked *