ನಮಸ್ಕಾರ ಸ್ನೇಹಿತರೆ … ಉದ್ಯೋಗ ಹುಡುಕ್ತಿರೋರಿಗೆ ರೈಲ್ವೆ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ ನಡಿಯುತ್ತಿದ್ದೆ ಈ ನೇಮಕಾತಿಯ ಕುರಿತು ಅರ್ಹತೆ , ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗೆ ಎಲ್ಲ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗುತ್ತದೆ ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆಯ ಹೆಸರು :–
ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (KRIDE)
ಹುದ್ದೆ ಹೆಸರು :-
- ಪ್ರದಾನ ವವ್ಯಸ್ಥಾಪಕರು
- ಹೆಚ್ಚುವರಿ ಪ್ರದಾನ ವವ್ಯಸ್ಥಪಕರು / ಜಂಟಿ ಪ್ರದಾನ ವವ್ಯಸ್ಥಾಪಕರು
- ಸೀನಿಯರ್ ಡಿಜಿಎಂ / ಸೀನಿಯರ್ ಮ್ಯಾನೇಜರ್
- ವ್ಯವಸ್ಥಪಕ / ಉಪ ವ್ಯವಸ್ಥಪಕ / ಸಹಾಯಕ ವ್ಯವಸ್ಥಾಪಕ
- ಹಿರಿಯ ಕಾರ್ಯನಿರ್ವಾಹಕ / ಕಾರ್ಯನಿರ್ವಾಹಕ
ಒಟ್ಟು ಹುದ್ದೆಗಳು :-
- ಒಟ್ಟು 48 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ
ಆಯ್ಕೆ ಪ್ರಕ್ರಿಯೆ :-
- ಗುತ್ತಿಗೆಯ ಆಧಾರದ ಮೇಲೆ ನೇಮಕಾತಿ ನಡಿಯುತ್ತಿದೆ
ಸ್ಥಳ :-
ಅಭ್ಯರ್ಥಿಗಳು ಕರ್ನಾಟಕದ ವಿವಿಧ ಕಡೆ ಕೆಲಸವನ್ನ ನಿರ್ವಹಿಸಬಹುದಾಗಿದೆ
ವೇತನ :-
ಈ ಹುದ್ದೆಗಳಿಗೆ 30,000 ರಿಂದ 50,000/- ವೇತನವನ್ನು ನೀಡಲಾಗುತ್ತದೆ
ವಿದ್ಯಾರ್ಹತೆ :-
- ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Any Bachelor’s Degree)
- ಬಿ.ಆರ್ಕ್ (B.Arch) – ಬಚ್ಚಲರ್ ಆಫ್ ಆರ್ಕಿಟೆಕ್ಚರ್
- ಬಿ.ಇ / ಬಿ.ಟೆಕ್ (BE/B.Tech) – ಇಂಜಿನಿಯರಿಂಗ್ ಡಿಗ್ರಿ
- ಡಿಪ್ಲೊಮಾ – ತಾಂತ್ರಿಕ ಶಿಕ್ಷಣದಲ್ಲಿನ ಡಿಪ್ಲೊಮಾ
ಅರ್ಜಿ ಶುಲ್ಕ :-
- ಯಾವುದೇ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ.
ವಯೋಮಿತಿ :-
ಎಲ್ಲಾ ಹುದ್ದೆಗಳಿಗೆ ಸಂಬಂಧಿಸಿದಂತೆ ಗರಿಷ್ಠ55 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ
ಪ್ರಮುಖ ದಿನಾಂಕಗಳು :-
ಕೊನೆಯ ದಿನಾಂಕ ನೋಡೋದಾದ್ರೆ 23/06/2025
ಪ್ರಮುಖ ದಾಖಲೆಗಳು:-
- ವಿದ್ಯಾರ್ಹತೆ ಪ್ರಮಾಣಪತ್ರ
- ಅನುಭವ ಪ್ರಮಾಣ ಪತ್ರಗಳು
- ಗುರುತಿನ ಚೀಟಿ (ಆಧಾರ್/ಪಾನ್)
- ಇತ್ತೀಚಿನ ಫೋಟೋ ಮತ್ತು ಸಹಿ
ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-
- ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ ಗೆ ಭೇಟಿ kride.in/careers-in-k-ride ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಪ್ರಮುಖ ವಿಧಾನ :
- ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣವಾಗಿ ತಿಳಿದುಕೊಳ್ಳ ಬಹುದು.
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಆನ್ ಲೈನ್ ಅರ್ಜಿಸಲ್ಲಿಸಿ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025
- ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ನೇಮಕಾತಿ 2025
- ತೆಂಗಿನ ಕಾಯಿ ಮಂಡಳಿ ನೇಮಕಾತಿ 2025
- ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ ಸಂಸ್ಥೆಯಲ್ಲಿ ನೇಮಕಾತಿ
- ಕೇಂದ್ರೀಯ ಲೋಕ ಸೇವಾ ಆಯೋಗ ಸಂಸ್ಥೆಯಲ್ಲಿ493 ಹುದ್ದೆಗಳ ನೇಮಕಾತಿ 2025
- ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ ಸಂಸ್ಥೆಯಲ್ಲಿ ನೇಮಕಾತಿ 2025
- ರಕ್ಷಣಾ ಸಂಶೋಧನಾ ಸಂಸ್ಥೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ನೇಮಕಾತಿ 2025
- DHFWS ಕೊಪ್ಪಳ ನೇಮಕಾತಿ 2025
- ಜೂನಿಯರ್ ಸೆಕೆರೆಟರಿ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ
- ISEC ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯಲ್ಲಿ ನೇಮಕಾತಿ 2025
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯಲ್ಲಿ ನೇಮಕಾತಿ 2025
- ಇಂಡಿಯನ್ ಏರಿಫೋರ್ಸ್ ಸಂಸ್ಥೆಯಲ್ಲಿ ಭರ್ಜರಿ ನೇಮಕಾತಿ 2025
- ಏರೊನಾಟಿಕ್ ಡೆವಲಪ್ಮೆಂಟ್ ಏಜೆನ್ಸಿ( ADA ) ನೇಮಕಾತಿ
- ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭರ್ಜರಿ ನೇಮಕಾತಿ 2025
- ಇಂಡಿಯನ್ ಓವರ್ ಸೀಸ್ ಬ್ಯಾಂಕ್ (LBO) ಸಂಸ್ಥೆಯಲ್ಲಿ ನೇಮಕಾತಿ 2025
- ರಕ್ಷಣಾ ಸಂಶೋಧನಾ ಸಂಸ್ಥೆ ಮತ್ತಅಭಿವೃದ್ಧಿ ಸಂಸ್ಥೆ2025