ಸರ್ಕಾರದ ಯೋಜನೆಗಳ ಲಾಭ ಪಡೆಯಲು ಕಡ್ಡಾಯವಾದ 8 ಕಾರ್ಡ್‌ಗಳ ಮಾಹಿತಿ ಇಲ್ಲಿದೆ! CARD

8 Must-Have Government Cards to Get Free Benefits & Schemes in India । ಸರ್ಕಾರದ ಯೋಜನೆಗಳ ಲಾಭ ಪಡೆಯಲು ಕಡ್ಡಾಯವಾದ 8 ಕಾರ್ಡ್‌ಗಳ ಮಾಹಿತಿ ಇಲ್ಲಿದೆ!

ಈ ಎಂಟು ಕಾರ್ಡ್ ಇದ್ದರೆ ಸರ್ಕಾರದಿಂದ ಹಲವಾರು ಉಚಿತ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಯೋಜನೆಗಳು ನಿಮಗೆ ಶಿಕ್ಷಣ , ಅರೋಗ್ಯ , ಹಣಕಾಸು , ಉದ್ಯೋಗ , ಜೀವನದ ಭದ್ರತೆ ಹಾಗು ಇನ್ನು ಅನೇಕ ಲಾಭವನ್ನು ನೀಡುತ್ತವೆ. ಅವುಗಳಬಗ್ಗೆ ಈ ಕೆಳಗಿನಂತೆ ತಿಳಿದುಕೊಳ್ಳೋಣ.

8 Must-Have Government Cards to Get Free Benefits & Schemes in India

ವಿವಿಧ ಎಂಟು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು ಈ ಯೋಜನೆಗಳಬಗ್ಗೆ ಮಾಹಿತಿ ಕೆಳಗೆ ನೋಡಿ..

8 Must-Have Government Cards to Get Free Benefits & Schemes in India

ಆಭಾ ಕಾರ್ಡ್ (ABHA Card)

ದೀರ್ಘ ಕಾಲದವರೆಗೆ ಅರೋಗ್ಯ ಭದ್ರತೆಯನ್ನು ಒದಗಿಸುವ ಈ ಕಾರ್ಡ್ ಪ್ರತಿಯೊಬ್ಬರು ಹೊಂದಿರುವುದು ಆರೋಗ್ಯದ ದೃಷ್ಟಿಯಿಂದ ಬಹಳ ಪ್ರಯೋಜನಕಾರಿ, ಡಿಜಿಟಲ್ ಅರೋಗ್ಯ ದಾಖಲಾತಿ , ವೈದ್ಯರು ನಿಮ್ಮ ಮೆಡಿಕಲ್ ಹಿನ್ನಲೆಯಲ್ಲಿ ಚಿಕಿತ್ಸೆ ನೀಡಲು ಈ ಕಾರ್ಡ್

ಎಬಿಸಿ ಕಾರ್ಡ್ (Academic Bank of Credit – ABC Card)

ವಿದ್ಯಾರ್ಥಿಗಳಿಗಾಗಿ ವಿವಿಧ ;ಲಾಭವನ್ನು ಪಡೆಯಲು ಅಂದರೆ ಶೈಕ್ಷಣಿಕ ವಿವರ ಕ್ರೆಡಿಟ್ ಪಾಯಿಂಟ್ ಡಿಜಿಟಲ್ ರೂಪದಲ್ಲಿ ಸಂಗ್ರಹ ನ್ ಮಾಡಲು ಹಾಗು ಕಾಲೇಜು ಬದಲಾವಣೆ ಮುಂದಿನ ಅಧ್ಯಯನ ಮತ್ತು ಉದ್ಯೋಗ ಸಂದರ್ಶನದಲ್ಲಿ ಈ ಕಾರ್ಡ್ ಸಾಯಕ್ಕೆ ಬರುತ್ತದೆ.

ಗೋಲ್ಡನ್ ಕಾರ್ಡ್ (Golden Card)

ಈ ಯೋಜನೆಯಡಿಯಲ್ಲಿ ೫ ಲಕ್ಷದವರೆಗೆ ಅರೋಗ್ಯ ಸೇವೆಯನ್ನು ನೀಡಲಾಗುತ್ತಿದ್ದು ಅಯುಷ್ಮಾನ್ ಯೋಜನೆಯಡಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ ಈ ಯೋಜನೆ ಬಡ ಕುಟುಂಬಗಳಿಗೆ ವರದಾನ ಎಂದರೆ ತಪ್ಪಾಗಲಾರದು.

ಸಂಜೀವನಿ ಕಾರ್ಡ್ (Sanjeevani Card)

ಸಣ್ಣ ರೋಗಗಳಿಗೆ ಆನ್ಲೈನ್ ಮೂಲಕ ಡಾಕ್ಟರ್ ಸಲಹೆಯನ್ನು ಪಡೆಯಲು ಹಾಗೂ ಗ್ರಾಮೀಣ ಜನರಿಗೆ ತ್ವರಿತ ವೈದ್ಯಕೀಯ ಸೇವೆಯನ್ನು ಪಡೆಯಲು ಇಷ್ಟೇ ಅಲ್ಲದೆ ಇ-ಪ್ರಿಸ್ಕ್ರಿಪ್ಷನ್ ಸೌಲಭ್ಯ ಪಡೆಯಲು ಈ ಕಾರ್ಡ್ ಸಹಾಯವಾಗಲಿದೆ.

ಶ್ರಮಿಕ್ ಕಾರ್ಡ್ (Shramik Card)

ದಿನನಿತ್ಯದ ಕೂಲಿ ಕಾರ್ಮಿಕರಿಗಾಗಿ ಶಿಕ್ಷಣ, ಆರೋಗ್ಯ ವಿಮೆ, ಮದುವೆ ನೆರವು, ನಿವೃತ್ತಿ ಯೋಜನೆಗಳ ಲಾಭ ಪಡೆಯಲು ಹಾಗೂ ಅಯುಷ್ಮಾನ್ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆಪಡೆಯಲು ಈ ಯೋಜನೆ ತುಂಬಾನೇ ಸಹಕಾರಿಯಾಗಿದೆ.

ಕಿಸಾನ್ ಕಾರ್ಡ್ (Kisan Card)

ಕೃಷಿ ಸಾಲ ಸೇರಿದಂತೆ ಪಿ ಎಂ ಕಿಸಾನ್ ಹಣಕಾಸು ಸಹಾಯ ಪರಿಹಾರ ಪಡೆಯಲು ಮತ್ತು ಜಮೀನಿನ ಮಾಹಿತಿಯನ್ನು ಡಿಜಿಟಲ್ ಮೂಲಕ ಪಡೆಯಲು ಈ ಕಾರ್ಡ್ ಉಪಯುಕ್ತವಾಗಿದೆ.

ಆಧಾರ್ ಕಾರ್ಡ್ (Aadhaar Card)

ಭಾರತದದಲ್ಲಿ ಹುಟ್ಟಿದ ಪ್ರತಿಯೊಬ್ಬ ನಾಗರಿಕನಿಗೂ ಆಧಾರ್ ಕಾರ್ಡ್ ಅಗತ್ಯ ಹಾಗು ಕಡ್ಡಾಯ ನೀವು ಆಧಾರ್ ಕಾರ್ಡ್ ಹೊಂದಿದ್ದರೆ ಬ್ಯಾಂಕ್ ಖಾತೆ ಸೇರಿದಂತೆ ಮೊಬೈಲ್ ಲಿಂಕ್ ಹಾಗು ಸರ್ಕಾರದ ಎಲ್ಲ ಯೋಜನೆಗಳಿಗೆ ಕಡ್ಡಾಯವಾಗಿ ಇದು ಉಪಯುಕ್ತ.

ಇ-ಶ್ರಮ ಕಾರ್ಡ್ (e-Shram Card)

ಅಸಂಘಟಿತ ಕಾರ್ಮಿಕರಿಗೆ ಬಹು ಉಪಯೋಗಿ ಕಾರ್ಡ್ ಅಂದರೆ ತಪ್ಪಾಗಲಾರದು ಇದು ಕೌಶಲ್ಯ ತರಬೇತಿ , ಪಿಂಚಣಿ ಸೌಲಭ್ಯ ಹಾಗೂ ಇನ್ನಿತರ ಸರ್ಕಾರಿ ಯೋಜನೆಗಳನ್ನು ಪಡೆಯಲು ಇದು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ತುಂಬಾನೆ ಸಹಾಯಕ ಈ ಕಾರ್ಡ್.

ಸಂಬಂದಿಸಿದ ಇತರೆ ಯೋಜನೆಗಳು:-

ಮಳೆಗಾಲದಲ್ಲಿ ಕರ್ನಾಟಕದ ರೈತರಿಗೆ ಬಂಪರ್ ಗುಡ್ ನ್ಯೂಸ್ ಇಲ್ಲಿದೆ…! Subsidy

ಉದ್ಯೋಗಿನಿ ಯೋಜನೆ 2025 ಪ್ರತಿಯೊಬ್ಬ ಮಹಿಳೆಯರಿಗೂ ಸಿಗ್ತಾಇದೇ ಸರ್ಕಾರದಿಂದ ಸಾಲ

ಉಚಿತ ಲ್ಯಾಪ್ ಟ್ಯಾಪ್ ವಿತರಣೆ 2025

ಅರಿವು ಲೋನ್ ಸ್ಕೀಮ್ 2025 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ

Leave a Reply

Your email address will not be published. Required fields are marked *