10ನೇ ತರಗತಿಯ ವಿದ್ಯಾರ್ಥಿಗಳಿಗೆ 75,000 FREE ಸ್ಕಾಲರ್ಶಿಪ್ । 75000 free scholarship after 10th vidyadha

10ನೇ ತರಗತಿಯ ವಿದ್ಯಾರ್ಥಿಗಳಿಗೆ 75,000 FREE ಸ್ಕಾಲರ್ಶಿಪ್ । 75000 free scholarship after 10th

ಹಾಯ್ ಹಲೋ ಸ್ನೇಹಿತರೆ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯ ಕಟ್ಟಿಕೊಡುವ ಉದ್ದೇಶದಿಂದ ಅನೇಕ ಸ್ಕಾಲರ್ಶಿಪ್ ಯೋಜನೆಗಳನ್ನ ಈಗಾಗಲೇ ಜಾರಿತಂದಿದೆ . ಇಂತಹ ಸ್ಕಾಲರ್ಶಿಪ್ ಯೋಜನೆಯಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಕ್ಷೇತ್ರಕ್ಕೆ ಪ್ರಮುಖ ಘಟ್ಟವಾಗಿದೆ. ಅನೇಕ ಬಡ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಯೋಜನೆಯಲ್ಲಿ ಸುಮಾರು ವರ್ಷಗಳಿಂದ ಉಪಯೋಗ ಪಡೆಯುತ್ತಿದ್ದರೆ. ಈ ಸ್ಕಾಲರ್ಶಿಪ್ ಬಗ್ಗೆ ಹೆಚ್ಚಿನ ವಿವರವನ್ನ ಈ ಕೆಳಗೆ ನೋಡಬಹುದಾಗಿದೆ.

75000 Scholarship for SSLC students

ಸ್ಕಾಲರ್ಶಿಪ್ ಹೆಸರು :-

75000 Scholarship for SSLC students

ಪ್ರತಿ ಒಬ್ಬ SSLC ವಿದ್ಯಾರ್ಥಿಗಳು ವಿದ್ಯಾಧನ್ ಸ್ಕಾಲರ್ಶಿಪ್ ಪಡೆಯಬಹುದಾಗಿದೆ.

ವಿದ್ಯಾಧನ್ ಸ್ಕಾಲರ್ಶಿಪ್ ಉಪಯೋಗ

  • ಬಡ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ
  • ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದ ಬಳಿಕ ಪದವಿ ಶಿಕ್ಷಣಕ್ಕೆ ಅನುಗುಣವಾಗಿ 15,000 ರಿಂದ 75,000/-ವರೆಗೆ ಆರ್ಥಿಕ ನೆರವನ್ನು ಪಡೆಯಬಹುದು

ಪ್ರಮುಖ ದಾಖಲೆಗಳು

  • SSLC ಮಾರ್ಕ್ಸ್ ಕಾರ್ಡ್
  • ವಿದ್ಯಾರ್ಥಿ ಫೋಟೋ
  • ಆಧಾರ್ ಕಾರ್ಡ್
  • ಇ – ಮೇಲ್ ಐಡಿ
  • ವಿದ್ಯಾರ್ಥಿಗಳ ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಕುಟುಂಬದ ಆದಾಯ ಪ್ರಮಾಣ ಪತ್ರ

ಯಾರೆಲ್ಲ ಅರ್ಜಿ ಸಲ್ಲಿಸಬಹುದು :-

  • ಅಭ್ಯರ್ಥಿಯ ಕುಟುಂಬದ ಆದಾಯವು 2 ಲಕ್ಷದ ಒಳಗೆ ಇರಬೇಕು.
  • ವಿದ್ಯಾರ್ಥಿಗಳು SSLC ಯಲ್ಲಿ ಶೇಕಡಾ 90% ಅಂಕ ಗಳಿಸಿರಬೇಕು.
  • SSLC ವಿದ್ಯಾರ್ಥಿಗಳು 2025 ಸಾಲಿನಲ್ಲಿ ಪಾಸಾಗಿರಬೇಕು.
  • ಅಂಗ ವೈಕಲ್ಯ ಇರುವ ಅಭ್ಯರ್ಥಿಗಳು ಶೇಕಡಾ 75% ಅಂಕ ಹೊಂದಿರಬೇಕು.
75000 Scholarship for SSLC students

ವಿದ್ಯಾರ್ಥಿಗಳು ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ :- 75000 Scholarship for SSLC students

  • ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
  • ಆನ್ಲೈನ್ ಅಪ್ಲಿಕೇಷನ್ ಅಲ್ಲಿ ಹೆಸರು ಹೆಸರು ಇ -ಮೇಲ್ ವಿಳಾಸವನ್ನ ನಮೂದಿಸಿ ವಿಯಾರ್ಥಿಗಳ ನೋಂದಣಿ ಪೂರ್ಣಗೊಳಿಸಿ.
  • ಅರ್ಜಿಯಲ್ಲಿ ಕೇಳಲಾದ ಶೆಕ್ಷಣಿಕ ದಾಖಲೆ ಮತ್ತು ಸ್ವ ವಿವರವನ್ನ ಅಲ್ಲಿ ಅಪ್ಲೋಡ್ ಮಾಡಿ.
  • ವಿದ್ಯಾರ್ಥಿಗಳು ಅರ್ಜಿಯನ್ನ ಪೂರ್ಣಗೊಳಿಸಿದ ನಂತರ ನಿಮ್ಮ ಅರ್ಜಿ ಯಶಸ್ವಿಯಾದರೆ ಸಂದೇಶವನ್ನ ಪಡೆಯುತ್ತೀರಿ.

ಇತರೆ ಹುದ್ದೆಗಳ ಲಿಂಕುಗಳು :-

3 thoughts on “10ನೇ ತರಗತಿಯ ವಿದ್ಯಾರ್ಥಿಗಳಿಗೆ 75,000 FREE ಸ್ಕಾಲರ್ಶಿಪ್ । 75000 free scholarship after 10th vidyadha

Leave a Reply

Your email address will not be published. Required fields are marked *