25000 per year and one site free : ಜಮೀನು ಹಾಗೂ ಮನೆ ಇಲ್ಲದವರಿಗೆ ಸರ್ಕಾರದಿಂದ ಉಚಿತವಾಗಿ ಸೈಟ್ ಮತ್ತು 25 ಸಾವಿರ ವರ್ಷಕ್ಕೆ ಹಣವನ್ನು ನೀಡಲಾಗುತ್ತದೆ ಇದು ರಾಜ್ಯ ಸರ್ಕಾರದಿಂದ ಜಾರಿಗೆ ಬಂದಿರುವಂತ ಹೊಸ ಯೋಜನೆಯಾಗಿದ್ದು ಈ ಯೋಜನೆ ಅಡಿಯಲ್ಲಿ ನೀವು ಅರ್ಹರಿದ್ದರೆ ಬೆಂಗಳೂರಿನ ಸುತ್ತಮುತ್ತ ನಿಮಗೆ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳಲು ಸರ್ಕಾರದ ಕಡೆಯಿಂದ ಸೈಟ್ ಜೊತೆ ಮನೆ ಕಟ್ಟಿಕೊಳ್ಳಲು ಸಹಾಯಧನವನ್ನು ನೀಡಲಾಗುತ್ತದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ನೀವು ಕೂಡ ಯೋಜನೆಗೆ ಅರ್ಹರಾಗಿದ್ದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಒಂದು ಉಲ್ಲೇಖನವನ್ನ ಪೂರ್ತಿಯಾಗಿ ಕೊನೆಯ ತನಕ ಓದಿ.
ಈ ಯೋಜನೆಯ ಉದ್ದೇಶ
ಈ ಯೋಜನೆಯ ಹಲವಾರು ಉದ್ದೇಶವನ್ನು ಒಳಗೊಂಡಿದ್ದು ಬೆಂಗಳೂರಿನ ಸುತ್ತಮುತ್ತ ಗ್ರೇಟರ್ ಬೆಂಗಳೂರಿನ್ನು ಅಭಿವೃದ್ಧಿಪಡಿಸಲು ಮನೆ ಇಲ್ಲದವರಿಗೆ ಹಾಗೂ ಜಮೀನು ಇಲ್ಲದವರಿಗೆ ಒಂದು ಸೈಟನ್ನು ಮತ್ತು 25 ಸಾವಿರ ವರ್ಷಕ್ಕೆ ಹಣವನ್ನು ನೀಡಲಾಗುತ್ತದೆ ಇದು ಬಡತನ ನಿರ್ಮೂಲನೆಗೆ ಹಾಗೂ ಮನೆ ಇಲ್ಲದವರಿಗೆ ಒಂದು ಸೂರು ಯೋಜನೆಯ ಕಲ್ಪಿಸುವಂತಹ ಒಂದು ಸರ್ಕಾರದ ದಿಟ್ಟ ಹೆಜ್ಜೆ ಇದಾಗಿದ್ದು ಈ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಸಿದವರು ಹಾಗೆ ಹೊಸ ಅರ್ಜಿಯನ್ನು ಸಲ್ಲಿಸಿದವರಿಗೂ ಈ ಯೋಜನೆಗೆ ಅರ್ಹತೆಯನ್ನು ಪಡೆಯಬಹುದು.
ರಾಜ್ಯ ಸರ್ಕಾರದ ಯೋಜನೆ
ಮಾಜಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಯೋಜನೆಯನ್ನು ಜಾರಿಗೆ ತರಲು ಮಾಧ್ಯಮದವರಿಗೆ ಹೇಳಿಕೆಯನ್ನು ಕೊಟ್ಟಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಸಿದವರು ಹಾಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಇಲ್ಲದವರು ಹಾಗೂ ಮನೆ ಇಲ್ಲದವರು ಜಮೀನು ಇಲ್ಲದವರು ಇಂತವರಿಗೆ ಗ್ರೇಟರ್ ಬೆಂಗಳೂರಿನ ಅಡಿಯಲ್ಲಿ ಒಂದು ಸೈಟ್ ಹಾಗೆ ವರ್ಷಕ್ಕೆ 25000 ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಯೋಜನೆಯ ಲಾಭಗಳು
ವರ್ಷಕ್ಕೆ 25,000 ಜೊತೆಗೆ ಒಂದು ಸೈಟನ್ನು ಉಚಿತವಾಗಿ ಸರ್ಕಾರದ ವತಿಯಿಂದ ನೀಡಲಾಗುತ್ತದೆ
ಬೇಕಾದ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ವೋಟರ್ ಐಡಿ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಹಾಗೂ ಇನ್ನಿತರ ಸಂಬಂಧ ಪಟ್ಟ ದಾಖಲೆಗಳನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ಅಪ್ಲೋಡ್ ಮಾಡಬೇಕು
ಯೋಜನೆಯ ಅರ್ಹತೆ
- ಬೆಂಗಳೂರಿನ ಸುತ್ತಮುತ್ತದ ನಿವಾಸಿ ಆಗಿರಬೇಕು
- ಸ್ವಂತ ಮನೆಯನ್ನು ಹೊಂದಿರಬಾರದು
- ಜಮೀನು ಹೊಂದಿರಬಾರದು
ಈ ಯೋಜನೆಗೆ ಸಂಬಂಧಪಟ್ಟಂತ ಇನ್ನಿತರ ಅರ್ಹತೆಯನ್ನು ಹೊಂದಿರುವಂತ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಈ ಯೋಜನೆ ಅಧಿಕೃತವಾಗಿ ಘೋಷಣೆಯಾದ ನಂತರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿನ ಸಂಪೂರ್ಣವಾಗಿ ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕೆಲವೇ ದಿನಗಳಲ್ಲಿ ಇದರ ಅರ್ಜಿ ಬದಲಾಗುತ್ತದೆ.
ಅಂತಿಮ ವಿವರಣೆ
ಮಾಜಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮನೆ ಇಲ್ಲದವರಿಗೆ ಹಾಗೂ ಜಮೀನು ಇಲ್ಲದವರಿಗೆ ಈ ಒಂದು ಯೋಜನೆಯ ಜಾರಿಗೆ ತಂದು ಬೆಂಗಳೂರಿನ ಸುತ್ತಮುತ್ತ ಹಳ್ಳಿಗಳ ಅಭಿವೃದ್ಧಿಯನ್ನು ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ ಇದರ ಜೊತೆಗೆ ಬೆಂಗಳೂರಿನ ಸುತ್ತಮುತ್ತ ಯಾವುದೇ ಹಳ್ಳಿಯನ್ನು ಬದಲಾಯಿಸದೆ ಇಲ್ಲಿ ಹಳ್ಳಿಯ ಅಭಿವೃದ್ಧಿಯನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.
ಇದನ್ನು ಓದಿರಿ :-ಗ್ರಾಮ ಪಂಚಾಯಿತಿ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ