ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭರ್ಜರಿ ನೇಮಕಾತಿ 2025 । CIIL Recruitment In Kannada 2025

ಭಾರತೀಯ ಭಾಷಾ ಕೇಂದ್ರೀಯ ಸಂಸ್ಥೆ ನೇಮಕಾತಿ 2025 । CIIL Recruitment In Kannada 2025

ಆತ್ಮೀಯ ಉದ್ಯೋಗ ಪ್ರಿಯರೇ ,,,,, ನೀವೇನಾದ್ರು ಉದ್ಯೋಗನ ಹುಡುಕ್ತ ಇದ್ದೀರಾ ಹಾಗಿದ್ರೆ ಭಾರತೀಯ ಭಾಷಾ ಕೇಂದ್ರೀಯ ಸಂಸ್ಥೆಯಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.

CIIL Recruitment In Kannada 2025

CIIL Recruitment In Kannada 2025

ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಈ ಒಂದು ಸಂಸ್ಥೆಯಲ್ಲಿಕೆಲಸ ನಿರ್ವಹಿಸಬಹುದಾಗಿದೆ. ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಅಲ್ಲಿ ಅರ್ಜಿಯನ್ನು ಸಲ್ಲಿಸಿ .

ಸಂಸ್ಥೆಯ ಹೆಸರು :-

  1. ಭಾರತೀಯ ಭಾಷಾ ಕೇಂದ್ರೀಯ ಸಂಸ್ಥೆ

ಹುದ್ದೆಯ ಹೆಸರು :- CIIL Recruitment In Kannada 2025

ಅನೇಕ ಹುದ್ದೆಗಳನ್ನ ಈ ಕೆಳಗೆ ನೋಡಬಹುದು

  • ಹಿರಿಯ ಸಹೋದ್ಯೋಗಿ
  • ಕಚೇರಿ ಅಧೀಕ್ಷಕರು
  • ಅಸೋಸಿಯೇಟ್ ಫೆಲೋ
  • ಲೋಯರ್ ಡಿವಿಷನ್ ಕ್ಲರ್ಕ್
  • ಜೂನಿಯರ್ ಅಸಿಸ್ಟೆಂಟ್ ಆಫೀಸರ್
  • ಅಪ್ಪರ್ ಡಿವಿಷನ್ ಕ್ಲರ್ಕ್
  • ಗ್ರಂಥಾಲಯ ಸಹಾಯಕ
  • ಬಹುಕಾರ್ಯಕ ಸಿಬ್ಬಂದಿ

ಒಟ್ಟು ಹುದ್ದೆ :-

  • ಒಟ್ಟು 22 ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದೆ.

ಹುದ್ದೆಯ ವಿವರ :-

  • ಹಿರಿಯ ಸಹೋದ್ಯೋಗಿ ಒಟ್ಟು ಹುದ್ದೆ 05
  • ಕಚೇರಿ ಅಧೀಕ್ಷಕರು ಒಟ್ಟು ಹುದ್ದೆ 01
  • ಅಸೋಸಿಯೇಟ್ ಫೆಲೋ ಒಟ್ಟು ಹುದ್ದೆ 10
  • ಲೋಯರ್ ಡಿವಿಷನ್ ಕ್ಲರ್ಕ್ ಒಟ್ಟು ಹುದ್ದೆ 02
  • ಜೂನಿಯರ್ ಅಸಿಸ್ಟೆಂಟ್ ಆಫೀಸರ್ ಒಟ್ಟು ಹುದ್ದೆ 01
  • ಅಪ್ಪರ್ ಡಿವಿಷನ್ ಕ್ಲರ್ಕ್ ಒಟ್ಟು ಹುದ್ದೆ 01
  • ಗ್ರಂಥಾಲಯ ಸಹಾಯಕ ಒಟ್ಟು ಹುದ್ದೆ 01
  • ಬಹುಕಾರ್ಯಕ ಸಿಬ್ಬಂದಿ ಒಟ್ಟು ಹುದ್ದೆ 01

ವಿದ್ಯಾರ್ಹತೆ :- CIIL Recruitment In Kannada 2025

  • ಹಿರಿಯ ಸಹೋದ್ಯೋಗಿ ಹುದ್ದೆಗೆ : ಮಲಯಾಳಂ ಭಾಷೆಗೆ ಸಂಬಂಧಿಸಿದ ಭಾಷಾಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನ ಕನಿಷ್ಠ 05 ವರ್ಷಗಳ ಅನುಭವ ಹೊಂದಿರಬೇಕು
  • ಕಚೇರಿ ಅಧೀಕ್ಷಕರು ಹುದ್ದೆಗೆ : ಯಾವುದೇ ಪದವಿ ಕನಿಷ್ಠ 10 ವರ್ಷಗಳ ಅನುಭವ ಹೊಂದಿರಬೇಕು
  • ಅಸೋಸಿಯೇಟ್ ಫೆಲೋ ಹುದ್ದೆಗೆ : ಮಲಯಾಳಂ ಭಾಷೆಗೆ ಸಂಬಂಧಿಸಿದ ಭಾಷಾಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನ ಕನಿಷ್ಠ 03 ವರ್ಷಗಳ ಅನುಭವ ಹೊಂದಿರಬೇಕು
  • ಲೋಯರ್ ಡಿವಿಷನ್ ಕ್ಲರ್ಕ್ ಹುದ್ದೆಗೆ : ಯಾವುದೇ ಪದವಿ ಕನಿಷ್ಠ 02 ವರ್ಷಗಳ ಅನುಭವ ಹೊಂದಿರಬೇಕು
  • ಜೂನಿಯರ್ ಅಸಿಸ್ಟೆಂಟ್ ಆಫೀಸರ್ : ಯಾವುದೇ ಪದವಿ ಕನಿಷ್ಠ 10 ವರ್ಷಗಳ ಅನುಭವ ಹೊಂದಿರಬೇಕು
  • ಅಪ್ಪರ್ ಡಿವಿಷನ್ ಕ್ಲರ್ಕ್ ಹುದ್ದೆಗೆ : ಯಾವುದೇ ಪದವಿ ಕನಿಷ್ಠ05 ವರ್ಷಗಳ ಅನುಭವ ಹೊಂದಿರಬೇಕು
  • ಗ್ರಂಥಾಲಯ ಸಹಾಯಕ ಹುದ್ದೆಗೆ : ಯಾವುದೇ ಪದವಿ ಕನಿಷ್ಠ 02 ವರ್ಷಗಳ ಅನುಭವ ಹೊಂದಿರಬೇಕು
  • ಬಹುಕಾರ್ಯಕ ಸಿಬ್ಬಂದಿ ಹುದ್ದೆಗೆ : PUC ಯಲ್ಲಿ ಉತ್ತೀರ್ಣರಾಗಿರಬೇಕು

ಹುದ್ದೆಯ ಸ್ಥಳ :-

  • ಹುದ್ದೆಗಳಿಗೆ ಆಯ್ಕೆಯಾದ ಭಾರತದ ವಿವಿಧ ಕಡೆ ಹಾಗು ಕರ್ನಾಟಕದ ವಿವಿಧ ಕಡೆ ಕೆಲಸ ನಿರ್ವಹಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಯನ್ನ ಕೆಳಗೆ ಕೊಡಲಾದ ಅದಿಕೃತ ಲಿಂಕ್ ಅಲ್ಲಿ ತಿಳಿದುಕೊಳ್ಳ ಬಹುದು.

ಅರ್ಜಿ ಶುಲ್ಕ :-

  • ಅರ್ಜಿ ಶುಲ್ಕ ನೋಡೋದಾದ್ರೆ ಯಾವುದೇ ಅರ್ಜಿ ಶುಲ್ಕ ನಿಗದಿ ಪಡಿಸಿಲ್ಲ

ವೇತನ : –

  • ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ 21,120/- ರಿಂದ 45,100 /- ರೂ ವೇತನ ನೀಡಲಾಗುತ್ತೆ.

ಪ್ರಮುಖ ದಿನಾಂಕಗಳು :-

  • ಅರ್ಜಿ ಸಲ್ಲಿಸಲು ಕೊನೆಯ : 4 / 06 / 2025 ಮುಕ್ತಾಯ ಗೊಳ್ಳುತ್ತದೆ.

ಆಯ್ಕೆ ಪ್ರಕ್ರಿಯೆ :- CIIL Recruitment In Kannada 2025

  • ಅಭ್ಯರ್ಥಿಗಳ ಅರ್ಜಿಯನ್ನ ಪರಿಶೀಲಿಸಲಾಗುತ್ತದೆ
  • ಸಂದರ್ಶನಕ್ಕೆ ಅಭ್ಯರ್ಥಿಯನ್ನ ಸಂಪರ್ಕಿಸಲಾಗುತ್ತದೆ
  • ಸಂದರ್ಶನದಲ್ಲಿ ಅಭ್ಯರ್ಥಿಯನ್ನ ಆಯ್ಕೆಮಾಡಲಾಗುತ್ತೆ
  • ಹಾಗು ಶೈಕ್ಷಣಿಕ ದಾಖಲೆ ತಪಾಸಣೆ ,ಮಾಡಲಾಗುತ್ತೆ

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-

  • ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸುವ ಪ್ರಮುಖ ಘಟ್ಟಗಳು :

  • ಆಸಕ್ತ ಹೊಂದಿದ ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನ ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳ ಬಹುದು.
  • ಅಭ್ಯರ್ಥಿಗಳು ಆನ್ಲೈನ್ ಅರ್ಜಿಯನ್ನ ಭರ್ತಿಮಾಡಿ ಮತ್ತು ಸಂವಹನ ಉದ್ದೇಶಕ್ಕೆ ಸರಿಯಾದ ಇಮೇಲ್ ಐಡಿ ಮತ್ತು ಫೋನ್ ನಂಬರ್ ವಿವರವನ್ನ ಕೊಡಿ . ಅಲ್ಲಿ ತಮ್ಮಐಡಿ ಫ್ರಪ್ ,ವಿದ್ಯಾರ್ಹತೆಯ ದಾಖಲೆ ,ರೆಸ್ಯೂಮ್, ಫೋಟೋ ಹಾಗು ಇತ್ತೀಚಿನ ಸಹಿ ಮಡಿದ ಸ್ಕ್ಯಾನ್ ಪ್ರತಿಯನ್ನ ಸಿದ್ಧಪಡಿಸಿಟ್ಟುಕೊಳ್ಳಿ.
  • ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ ಹಾಗು ಅರ್ಜಿ ಶುಲ್ಕ ಇದ್ದರೆ ನಿಮ್ಮ ವರ್ಗದಂತೆ ಆನ್ಲೈನ್ ಮೂಲಕ ಪಾವತಿ ಮಾಡಿ
  • ಭವಿಷ್ಯದ ಉಲೇಖಕಾಗಿ ಹಾರ್ಡ್ ಕಾಪಿ ತೆಗೆದಿಟ್ಟುಕೊಳ್ಳಿ
  • ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :- CIIL Recruitment In Kannada 2025

ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
ವೆಬ್ ಸೈಟ್ ಲಿಂಕ್

BUSINESS IDEAS IN KANNADA – CLICK HERE

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *